ಮಡಿಕೇರಿ, ಜೂ. ೧೯: ಜಿಲ್ಲೆಯಲ್ಲಿ ಹೊಸದಾಗಿ ೮೮ ಕೊರೊನಾ ಪ್ರಕರಣಗಳು ವರದಿ ಯಾಗಿವೆ. ಮಡಿಕೇರಿ ತಾಲೂಕಿನಲ್ಲಿ ೧೮, ಸೋಮವಾರಪೇಟೆ ತಾಲೂಕಿ ನಲ್ಲಿ ೪೦ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೩೦ ಪ್ರಕರಣಗಳು ವರದಿಯಾಗಿವೆ. ೨೩೬ ಮಂದಿ ಬಿಡುಗಡೆಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ತಾ. ೧೮ ರಂದು ೧೬೨ ಪ್ರಕರಣಗಳು ವರದಿಯಾಗಿದ್ದು ಪಾಸಿಟಿವಿಟಿ ರೇಟ್ ೯.೨ ದಾಖಲಾ ಗಿತ್ತು. ಇಂದು ೪.೦೧ ಪಾಸಿಟಿವಿಟಿ ರೇಟ್ ದಾಖಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ೨೭,೭೯೯ ಕೊರೊನಾ ಪ್ರಕರಣಗಳು ವರದಿ ಯಾಗಿದ್ದು, ೨೬,೫೬೮ ಮಂದಿ ಬಿಡುಗಡೆ ಗೊಂಡಿದ್ದಾರೆ ಹಾಗೂ ೩೫೫ ಮರಣ ಪ್ರಕರಣಗಳು ವರದಿ ಯಾಗಿವೆ.