ಕೆಲ ವರ್ಷಗಳ ಹಿಂದೆ ಐವತ್ತು ವರ್ಷದ ನನ್ನ ಗಂಡನಿಗೆ ಬಳಲಿಕೆ, ವಿಪರೀತ ಬಾಯಾರಿಕೆ, ಆಗಾಗ ಮೂತ್ರ ಹೋಗುವುದು, ತೂಕ ಕಡಿಮೆಯಾಗುವುದು ತಲೆದೋರಿತ್ತು. ಡಾಕ್ಟರಲ್ಲಿಗೆ ಹೋದಾಗ ಶುಗರ್ ಟೆಸ್ಟ್ ಮಾಡಿ ತರಲು ಹೇಳಿದರು. ರಿಪೋರ್ಟ್ ನೋಡಿದ ಡಾಕ್ಟುç ಗಂಡನಿಗೆ ಸಕ್ಕರೆ ಕಾಯಿಲೆ ಆರಂಭವಾಗಿದೆ ಎಂದು ಮಾತ್ರೆ ಬರೆದುಕೊಟ್ಟರು. ಮಾತ್ರೆ ತಿನ್ನಲು ತೊಡಗಿದ ಒಂದೆರಡು ತಿಂಗಳಲ್ಲಿ ನಮ್ಮೂರಿಗೆ ಸಮೀಪ ಇರುವ ಸುಳ್ಯ ಸ್ನೇಹ ಶಾಲೆಯಲ್ಲಿ ಒಂದು ವಾರ ಕಾಲ ಯೋಗ ಶಿಕ್ಷಕ ಗೋಪಾಲಕೃಷ್ಣ ದೇಲಂಪಾಡಿಯವರ ಯೋಗ ತರಗತಿ ಶುರು ಆಯಿತು. ಅದಕ್ಕೆ ಗಂಡ ಸೇರಿಕೊಂಡರು. ಅಂದಿನಿAದ ನಿತ್ಯ ಯೋಗಾಭ್ಯಾಸ ಮಾಡತೊಡಗಿದರು. ನಂಬಿದರೆ ನಂಬಿ; ಅವರ ಸಕ್ಕರೆ ಕಾಯಿಲೆ ಎಂದೋ ಹೊರಟು ಹೋಗಿದೆ. ಮಾತ್ರೆ ಸೇವನೆಯೂ ಇಲ್ಲ. ಈಗ ಅವರಿಗೆ ೬೦ ವರ್ಷ; ಆರೋಗ್ಯವಾಗಿದ್ದಾರೆ. ಹೀಗೆ ಯೋಗ ಗಂಡನ ಸಕ್ಕರೆ ಕಾಯಿಲೆಯನ್ನು ಹೋಗಲಾಡಿಸಿ ನಮಗೆ ಸುಂದರ ಬದುಕನ್ನು ಕೊಟ್ಟಿದೆ.
ಭಾರತೀಯ ವೈದ್ಯ ಪದ್ಧತಿಗಳಲ್ಲಿ ಒಂದಾಗಿರುವ ಯೋಗ ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಜನಮನ್ನಣೆ ಪಡೆಯುತ್ತಿದೆ. ಭಾರತದಲ್ಲಿ ಯೋಗದ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಯೋಗದಿಂದ ಒತ್ತಡ ನಿವಾರಣೆ, ಸ್ವಯಂ ವರ್ಚಸ್ಸನ್ನು ಹೆಚ್ಚಿಸಲು, ಉತ್ತಮ ದೇಹಸ್ಥಿತಿ, ಸಕಾರಾತ್ಮಕ ಮನಸ್ಸು ಹೊಂದಲು ಸಾಧ್ಯವಾಗುತ್ತದೆ. ಆರೋಗ್ಯಪೂರ್ಣ ಜೀವನ ಮತ್ತು ರೋಗ ಮುಕ್ತ ಶರೀರವನ್ನು ಹೊಂದಲು ಯೋಗ ಸಹಕಾರಿಯಾಗಿದೆ. ಯೋಗವು ಶಿಸ್ತನ್ನು ಕಲಿಸುತ್ತದೆ. ದೇಹ ಮತ್ತು ಮನಸ್ಸುಗಳನ್ನು ಹತೋಟಿಯಲ್ಲಿಡುವ ವಿಧಾನವನ್ನು ಬೋಧಿಸುತ್ತದೆ. ನಮ್ಮಲ್ಲಿ ರುವ ಒತ್ತಡಗಳನ್ನು ದೂರಗೊಳಿಸಿ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಯೋಗದಿಂದ ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಅಂರ್ರಾಷ್ಟಿçÃಯ ಯೋಗ ದಿನಾಚರಣೆಯ ಮೂಲಕ ಇಡೀ ಜಗತ್ತಿಗೆ ಯೋಗವನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಬಹಳಷ್ಟು ದೇಶಗಳ ಜನತೆ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಯೋಗದಿಂದ ಕೆಲ ವರ್ಷಗಳ ಹಿಂದೆ ಐವತ್ತು ವರ್ಷದ ನನ್ನ ಗಂಡನಿಗೆ ಬಳಲಿಕೆ, ವಿಪರೀತ ಬಾಯಾರಿಕೆ, ಆಗಾಗ ಮೂತ್ರ ಹೋಗುವುದು, ತೂಕ ಕಡಿಮೆಯಾಗುವುದು ತಲೆದೋರಿತ್ತು. ಡಾಕ್ಟರಲ್ಲಿಗೆ ಹೋದಾಗ ಶುಗರ್ ಟೆಸ್ಟ್ ಮಾಡಿ ತರಲು ಹೇಳಿದರು. ರಿಪೋರ್ಟ್ ನೋಡಿದ ಡಾಕ್ಟುç ಗಂಡನಿಗೆ ಸಕ್ಕರೆ ಕಾಯಿಲೆ ಆರಂಭವಾಗಿದೆ ಎಂದು ಮಾತ್ರೆ ಬರೆದುಕೊಟ್ಟರು. ಮಾತ್ರೆ ತಿನ್ನಲು ತೊಡಗಿದ ಒಂದೆರಡು ತಿಂಗಳಲ್ಲಿ ನಮ್ಮೂರಿಗೆ ಸಮೀಪ ಇರುವ ಸುಳ್ಯ ಸ್ನೇಹ ಶಾಲೆಯಲ್ಲಿ ಒಂದು ವಾರ ಕಾಲ ಯೋಗ ಶಿಕ್ಷಕ ಗೋಪಾಲಕೃಷ್ಣ ದೇಲಂಪಾಡಿಯವರ ಯೋಗ ತರಗತಿ ಶುರು ಆಯಿತು. ಅದಕ್ಕೆ ಗಂಡ ಸೇರಿಕೊಂಡರು. ಅಂದಿನಿAದ ನಿತ್ಯ ಯೋಗಾಭ್ಯಾಸ ಮಾಡತೊಡಗಿದರು. ನಂಬಿದರೆ ನಂಬಿ; ಅವರ ಸಕ್ಕರೆ ಕಾಯಿಲೆ ಎಂದೋ ಹೊರಟು ಹೋಗಿದೆ. ಮಾತ್ರೆ ಸೇವನೆಯೂ ಇಲ್ಲ. ಈಗ ಅವರಿಗೆ ೬೦ ವರ್ಷ; ಆರೋಗ್ಯವಾಗಿದ್ದಾರೆ. ಹೀಗೆ ಯೋಗ ಗಂಡನ ಸಕ್ಕರೆ ಕಾಯಿಲೆಯನ್ನು ಹೋಗಲಾಡಿಸಿ ನಮಗೆ ಸುಂದರ ಬದುಕನ್ನು ಕೊಟ್ಟಿದೆ.

ಭಾರತೀಯ ವೈದ್ಯ ಪದ್ಧತಿಗಳಲ್ಲಿ ಒಂದಾಗಿರುವ ಯೋಗ ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಜನಮನ್ನಣೆ ಪಡೆಯುತ್ತಿದೆ. ಭಾರತದಲ್ಲಿ ಯೋಗದ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಯೋಗದಿಂದ ಒತ್ತಡ ನಿವಾರಣೆ, ಸ್ವಯಂ ವರ್ಚಸ್ಸನ್ನು ಹೆಚ್ಚಿಸಲು, ಉತ್ತಮ ದೇಹಸ್ಥಿತಿ, ಸಕಾರಾತ್ಮಕ ಮನಸ್ಸು ಹೊಂದಲು ಸಾಧ್ಯವಾಗುತ್ತದೆ. ಆರೋಗ್ಯಪೂರ್ಣ ಜೀವನ ಮತ್ತು ರೋಗ ಮುಕ್ತ ಶರೀರವನ್ನು ಹೊಂದಲು ಯೋಗ ಸಹಕಾರಿಯಾಗಿದೆ. ಯೋಗವು ಶಿಸ್ತನ್ನು ಕಲಿಸುತ್ತದೆ. ದೇಹ ಮತ್ತು ಮನಸ್ಸುಗಳನ್ನು ಹತೋಟಿಯಲ್ಲಿಡುವ ವಿಧಾನವನ್ನು ಬೋಧಿಸುತ್ತದೆ. ನಮ್ಮಲ್ಲಿ ರುವ ಒತ್ತಡಗಳನ್ನು ದೂರಗೊಳಿಸಿ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಯೋಗದಿಂದ ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಅಂರ್ರಾಷ್ಟಿçÃಯ ಯೋಗ ದಿನಾಚರಣೆಯ ಮೂಲಕ ಇಡೀ ಜಗತ್ತಿಗೆ ಯೋಗವನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಬಹಳಷ್ಟು ದೇಶಗಳ ಜನತೆ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಯೋಗದಿಂದ