ಕಡಂಗ, ಜೂ. ೧೫: ವೀರಾಜಪೇಟೆ ಕಾರ್ಯಪ್ಪ ನರ್ಸಿಂಗ್ ಹೋಂಗೆ ಓ ಪಾಸಿಟಿವ್ ರಕ್ತ ತುರ್ತಾಗಿ ಅಗತ್ಯವಿರುವ ಸಂದೇಶ ವೀಕ್ಷಿಸಿದ ಕೊಡಗು ಆಕ್ಷನ್ ಟೀಂ ಬ್ಲಡ್ ಡೋನರ್ಸ್ ಸದಸ್ಯ ವೀರಾಜಪೇಟೆಯ ಗ್ರಾಮಾಂತರ ಠಾಣೆಯ ಸಿಬ್ಬಂದಿ ಶ್ರೀಕಾಂತ್ ಅವರು ಕೊರೊನಾ ಸಮಯದಲ್ಲೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. - ನೌಫಲ್ ಎಂ.ಬಿ.