ಮಡಿಕೇರಿ, ಜೂ. ೧೨: ಎಂ. ಬಾಡಗ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ದಾಸ್ತಾನಿಟ್ಟಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಅಬಕಾರಿ ಇಲಾಖೆ ಬಿ.ಎನ್. ಸುರೇಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದೆ. ಅಬಕಾರಿ ನಿರೀಕ್ಷಕರಾದ ವಿ. ಸ್ವರ್ಣಶ್ರೀ, ಉಪನಿರೀಕ್ಷಕರಾದ ಜಿ.ಆರ್. ಅನಿಲ್, ಬಿ.ಎಸ್. ಲೋಕೇಶ್, ಮುಖ್ಯಪೇದೆ ಟಿ.ಡಿ. ಜಯಂತಿ, ಸಿಬ್ಬಂದಿ ಹೆಚ್.ಎ. ರಾಜು ಪಾಲ್ಗೊಂಡಿದ್ದ