ಸಿದ್ದಾಪುರ, ಜೂ. ೧೨: ನೆಲ್ಲಿಹುದಿಕೇರಿಯ ಮೀನು ಮಾರಾಟಗಾರರೊಬ್ಬರ ವಿರುದ್ಧ ಕೋಮು ದ್ವೇಷದ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಮಡಿಕೇರಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲೋಕೇಶ್ ತಿಮ್ಮಯ್ಯ ಚೆಂಡ್ರಿಮಾಡ ಎಂಬ ಫೇಸ್‌ಬುಕ್ ಸಿದ್ದಾಪುರ, ಜೂ. ೧೨: ನೆಲ್ಲಿಹುದಿಕೇರಿಯ ಮೀನು ಮಾರಾಟಗಾರರೊಬ್ಬರ ವಿರುದ್ಧ ಕೋಮು ದ್ವೇಷದ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಮಡಿಕೇರಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲೋಕೇಶ್ ತಿಮ್ಮಯ್ಯ ಚೆಂಡ್ರಿಮಾಡ ಎಂಬ ಫೇಸ್‌ಬುಕ್ ಎಚ್ಚರಿಕೆಯಿಂದ ಇರಿ ಎಂದು ಮೀನು ವ್ಯಾಪಾರಿ ಮುಹಮ್ಮದ್ ಜುನೈದ್ ಅವರ ಫೋಟೋ ಬಳಸಿ ಕೋಮು ದ್ವೇಷದ ಸಂದೇಶವನ್ನು ಪೋಸ್ಟ್ ಮಾಡಲಾಗಿದ್ದು, ಇದರ ವಿರುದ್ಧ ಮುಹಮ್ಮದ್ ಜುನೈದ್ ಮಡಿಕೇರಿ ಸೈಬರ್ ಕ್ರೆöÊಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.