ಮಡಿಕೇರಿ, ಜೂ. ೯: ಪೊನ್ನಂ ಪೇಟೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ರಾದ ಅಮ್ಮತ್ತಿರ ಸುರೇಶ್ ಹಾಗೂ ಗ್ರಾಮ ಪಂಚಾ ಯಿತಿ ನೂತನ ಸದಸ್ಯೆ ಆರತಿ ಸುರೇಶ್ ಅವರ ಮುತುವರ್ಜಿಯಲ್ಲಿ ಪೊನ್ನಂಪೇಟೆ ಎರಡನೇ ವಾರ್ಡ್ನ ನಾಗರಿಕರಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಯಿತು.