ಮಡಿಕೇರಿ, ಜೂ. ೯: ನಗರದ ಹೊಸ ಬಡಾವಣೆಯ ಆಟೋ ಚಾಲಕ ವಿನ್ಸಿ ತಾ. ೮ ರಂದು ಅನಾರೋಗ್ಯದಿಂದ ಮೈಸೂರಿನಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.