ಕೂಡಿಗೆ, ಜೂ. ೭: ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಹಾರಂಗಿಯ ಶ್ರೀ ಕಾವೇರಿ ಮೀನುಗಾರ ಸಹಕಾರ ಸಂಘ, ಮೀನುಗಾರಿಕೆ ಇಲಾಖೆ ವತಿಯಿಂದ ಲೈಸೆನ್ಸ್ ಪಡೆಯದೆ ಕೂಡಿಗೆ, ಜೂ. ೭: ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಹಾರಂಗಿಯ ಶ್ರೀ ಕಾವೇರಿ ಮೀನುಗಾರ ಸಹಕಾರ ಸಂಘ, ಮೀನುಗಾರಿಕೆ ಇಲಾಖೆ ವತಿಯಿಂದ ಲೈಸೆನ್ಸ್ ಪಡೆಯದೆ ಆಗ್ರಹಿಸಿದ್ದಾರೆ.

ಸಂಘದ ಸದಸ್ಯರು ಮಾತ್ರ ಹಾರಂಗಿ ಹಿನ್ನೀರಿನಲ್ಲಿ ಮೀನು ಹಿಡುವಳಿಯನ್ನು ಮಾಡಿ ಸಂಘದ ಮೀನು ಕಾವಲುಗಾರರಿಗೆ ಒಪ್ಪಿಸುವುದರ ಮೂಲಕ ಮಾರಾಟವಾಗಬೇಕೇ ವಿನಹ ಅನಧಿಕೃತವಾಗಿ ಮಾರಾಟ ಮಾಡುವುದು ಕಾನೂನಿನ ವಿರುದ್ಧವಾಗಿರುತ್ತದೆ. ಈಗಾಗಲೇ ಹಾರಂಗಿಯ ಹಿನ್ನೀರು ಮತ್ತು ಹಾರಂಗಿಯ ಮುಖ್ಯ ನದಿಯಲ್ಲಿ ಅನಧಿಕೃತವಾಗಿ ಮೀನು ಹಿಡಿದು ಮಾರಾಟ ಮಾಡುತ್ತಿರುವುದು ಸಂಘದ ಸದಸ್ಯರಿಂದ ದೂರು ಬಂದಿರುತ್ತದೆ. ಮುಂದಿನ ದಿನಗಳಲ್ಲಿ ಇವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಎಂ. ರಘು ತಿಳಿಸಿದ್ದಾರೆ.