ಮಡಿಕೇರಿ, ಜೂ.೪: ಲೋಕೋಪಯೋಗಿ ಇಲಾಖೆ ಕೊಡಗು ಜಿಲ್ಲೆಗೆ ಕಾರ್ಯಪಾಲಕ ಅಭಿಯಂತರ ಆಗಿ ಡಿ. ನಾಗರಾಜು ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಪಿರಿಯಾಪಟ್ಟಣದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಿದ್ದರು.