ಮಡಿಕೇರಿ, ಜೂ. ೩: ಜಿಲ್ಲೆಯಲ್ಲಿನ ೫ ಆಸ್ಪತ್ರೆಗಳು ಕೋವಿಡ್ ನಿರೋಧಕ ಲಸಿಕೆಯನ್ನು ನೀಡುವ ಸಂಬAಧ ಮುಂದಾಗಿದ್ದು ಲಸಿಕಾ ಉತ್ಪಾದನಾ ಸಂಸ್ಥೆಗಳಿAದ ಲಸಿಕೆ ಸಂಗ್ರಹಿಸಿದ ಬಳಿಕವಷ್ಟೆ ಲಸಿಕೆ ನೀಡಲು ಅನುಮತಿ ದೊರೆಯಲಿದೆ. ಇಲ್ಲಿಯವರೆಗೆ ಸರಕಾರದಿಂದ ದೊರೆತ ಲಸಿಕೆ ಮಾತ್ರ ಜಿಲ್ಲೆಯಾದ್ಯಂತ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳೂ ಲಸಿಕೆ ನೀಡಲಾರಂಭಿಸಿದರೆ ಲಸಿಕಾ ಅಭಿಯಾನ ಸ್ವಲ್ಪ ವೇಗದಿಂದ ಸಾಗಲಿದೆ.
೧೮ ರಿಂದ ೪೪ ವಯೋಮಿತಿಯವರಿಗೆ ಸಹಕಾರಿ
ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಲಾರಂಭಿಸಿದರೆ ೧೮ ರಿಂದ ೪೪ ವಯೋಮಿತಿಯವರಿಗೆ ಬಹಳ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಸರಕಾರದಿಂದ ಲಭಿಸಿರುವ ಲಸಿಕೆಯನ್ನು ೪೫ ರಿಂದ ೫೯ ವಯೋಮಿತಿಯವರಿಗೆ ಹಾಗೂ ೬೦ ವರ್ಷ ಮೇಲ್ಪಟ್ಟವರಿಗೆ-ಹೀಗೆ ಎರಡು ಗುಂಪುಗಳಿಗೆ ಲಸಿಕೆ ನೀಡಲಾಗುತ್ತಿದೆ. ೧೮ ರಿಂದ ೪೪ ವರ್ಷದ ಎಲ್ಲರಿಗೂ ಈ ಹಿಂದೆ ಲಸಿಕೆ ನೀಡಲಾಗುತ್ತಿತ್ತಾದರೂ ಲಸಿಕಾ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕೇವಲ ಆದ್ಯತಾ ಗುಂಪುಗಳಿಗೆ ಮಾತ್ರ ನೀಡುವಂತೆ ಸರಕಾರ ಆದೇಶಿಸಿದ ನಂತರ ಮೇ೨೨ ರಿಂದ ಈ ವಯೋಮಿತಿಯ ಆದ್ಯತಾ ಗುಂಪುಗಳಿಗೆ ಮಾತ್ರ ಲಸಿಕೆ ದೊರೆಯುತ್ತಿದೆ. ಆದರೆ, ಜಿಲ್ಲೆಯಲ್ಲಿ ಈ ಆದ್ಯತಾ
ವಯೋಮಿತಿಯವರಿಗೆ ಹಾಗೂ ೬೦ ವರ್ಷ ಮೇಲ್ಪಟ್ಟವರಿಗೆ-ಹೀಗೆ ಎರಡು ಗುಂಪುಗಳಿಗೆ ಲಸಿಕೆ ನೀಡಲಾಗುತ್ತಿದೆ. ೧೮ ರಿಂದ ೪೪ ವರ್ಷದ ಎಲ್ಲರಿಗೂ ಈ ಹಿಂದೆ ಲಸಿಕೆ ನೀಡಲಾಗುತ್ತಿತ್ತಾದರೂ ಲಸಿಕಾ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕೇವಲ ಆದ್ಯತಾ ಗುಂಪುಗಳಿಗೆ ಮಾತ್ರ ನೀಡುವಂತೆ ಸರಕಾರ ಆದೇಶಿಸಿದ ನಂತರ ಮೇ೨೨ ರಿಂದ ಈ ವಯೋಮಿತಿಯ ಆದ್ಯತಾ ಗುಂಪುಗಳಿಗೆ ಮಾತ್ರ ಲಸಿಕೆ ದೊರೆಯುತ್ತಿದೆ. ಆದರೆ, ಜಿಲ್ಲೆಯಲ್ಲಿ ಈ ಆದ್ಯತಾ
ಉದ್ಯೋಗಿಗಳ ಲಸಿಕಾ ಮೊತ್ತವನ್ನು ಭರಿಸುವ ಸೌಲಭ್ಯವನ್ನು ನೀಡಿವೆ.