ವೀರಾಜಪೇಟೆ, ಮೇ ೩೧: ಭಾರತೀಯ ಜನತಾ ಪಕ್ಷದ ಮಾಜಿ ಸೈನಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ನಿವೃತ ಮೇಜರ್ ಒಡಿಯಂಡ ಚಿಂಗಪ್ಪ, ಸಹ ಸಂಚಾಲಕರಾಗಿ ಪಟ್ರಪಂಡ ಕರುಂಬಯ್ಯ, ವೀರಾಜಪೇಟೆ ತಾಲೂಕು ಸಂಚಾಲಕರಾಗಿ ಪುಗ್ಗೆರ ಎಸ್ ನಂದಾ, ಸಹ ಸಂಚಾಲಕರಾಗಿ ಹೆಚ್.ಕೆ ಅಪ್ಪಯ್ಯ, ಸದಸ್ಯರಾಗಿ ಐಚಂಡ ಕೆ ಮತ್ತಣ್ಣ ಸಾಬು, ಪೊಟ್ಟಂಡ ಪಿ. ವಾಸು, ಚೆರಿಯಾಟಂಡ ಸಿ. ರಮೇಶ್, ಪಿ.ಎಂ. ಸಂಶು, ಎಂ.ಎA. ಅಲಿಬಾ ಇವರುಗಳನ್ನು ನೇಮಿಸಲಾಗಿದೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.