ಕಾವೇರಿಗೆ ಮಹಾ ಆರತಿ ಕುಶಾಲನಗರ, ಮೇ ೩೧: ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಹುಣ್ಣುಮೆ ಅಂಗವಾಗಿ ಕುಶಾಲನಗರದಲ್ಲಿ ಜೀವನದಿ ಕಾವೇರಿಗೆ ೧೧೯ನೇ ಮಹಾ ಆರತಿ ಬೆಳಗಲಾಯಿತು.