ಮಡಿಕೇರಿ, ಮೇ ೩೦: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು, ಕಾನೂರು, ನಾಲ್ಕೇರಿ, ನಿಟ್ಟೂರು, ಬಾಳಲೆ, ಪೊನ್ನಪ್ಪಸಂತೆ, ಮಾಯಮುಡಿ, ತಿತಿಮತಿ ಮತ್ತು ದೇವರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್-೧೯ ನಿಯಂತ್ರಣ ಸಂಬAಧ ಆಯಾಯ ಪಂಚಾಯತಿ ವ್ಯಾಪ್ತಿಯಲ್ಲಿನ ಅಧಿಕಾರಿ ಗಳ ಜೊತೆ ಶಾಸಕ ಕೆ.ಜಿ.ಬೋಪಯ್ಯ ಅವರು ಸಮಾಲೋಚನೆ ನಡೆಸಿದರು.
ಕೋವಿಡ್-೧೯ ಮಹಾಮಾರಿ ಮಡಿಕೇರಿ, ಮೇ ೩೦: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು, ಕಾನೂರು, ನಾಲ್ಕೇರಿ, ನಿಟ್ಟೂರು, ಬಾಳಲೆ, ಪೊನ್ನಪ್ಪಸಂತೆ, ಮಾಯಮುಡಿ, ತಿತಿಮತಿ ಮತ್ತು ದೇವರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್-೧೯ ನಿಯಂತ್ರಣ ಸಂಬAಧ ಆಯಾಯ ಪಂಚಾಯತಿ ವ್ಯಾಪ್ತಿಯಲ್ಲಿನ ಅಧಿಕಾರಿ ಗಳ ಜೊತೆ ಶಾಸಕ ಕೆ.ಜಿ.ಬೋಪಯ್ಯ ಅವರು ಸಮಾಲೋಚನೆ ನಡೆಸಿದರು.
ಕೋವಿಡ್-೧೯ ಮಹಾಮಾರಿ ಅಧಿಕಾರಿಗಳು ಕೋವಿಡ್ ಜಾಗೃತಿ ಸಮಿತಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಇತರರು ಇದ್ದರು.
ಆರೋಗ್ಯ ಪರೀಕ್ಷಾ ಕಿಟ್ ವಿತರಣೆ: ಪೊನ್ನಂಪೇಟೆ ತಾಲೂಕಿನ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಆರೋಗ್ಯ ಪರೀಕ್ಷಾ ಕಿಟ್ ವಿತರಿಸಿದರು. ತಹಶೀಲ್ದಾರ ಯೋಗಾನಂದ, ಡಿಎಚ್ಒ ಡಾ.ಯತಿರಾಜ ಇತರರು ಇದ್ದರು.