ಮಡಿಕೇರಿ, ಮೇ ೨೯: ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಜನರಲ್ ಮೆಡಿಸಿನ್ ವಿಭಾಗಕ್ಕೆ ತಜ್ಞರನ್ನು ರಾಜ್ಯ ಸರಕಾರ ನೇಮಿಸಿ ಅಧಿಸೂಚನೆ ಹೊರಡಿಸಿದೆ.
ಜಿಲ್ಲಾಸ್ಪತ್ರೆಗೆ ಡಾ. ಮೋನಿಕಾ, ಡಾ. ವಿಕಾಸ್, ಸೋಮವಾರಪೇಟೆ ಆಸ್ಪತ್ರೆಗೆ ಡಾ. ಕಿರಣ್, ವೀರಾಜಪೇಟೆ ಆಸ್ಪತ್ರೆಗೆ ಡಾ. ಭಾರ್ಗವಿ, ಪಾಲಿಬೆಟ್ಟ ಆಸ್ಪತ್ರೆಗೆ ಡಾ. ಅನುಶ್ರೀ ಅವರನ್ನು ನೇಮಿಸಲಾಗಿದೆ.