ಕುಶಾಲನಗರ, ಮೇ ೨೯: ೧೮ ರಿಂದ ೪೪ ವಯೋಮಾನದ ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ತಾ. ೩೦ ರಂದು (ಇಂದು) ಕೋವಿಡ್-೧೯ ಲಸಿಕೆಯನ್ನು ಕುಶಾಲನಗರದಲ್ಲಿ ನೀಡಲಾಗುತ್ತದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದ ರಾಜ್ ತಿಳಿಸಿದ್ದಾರೆ. ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆ ತನಕ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಿ ಪಡೆಯುವಂತೆ ಕೋರಿದ್ದಾರೆ.