ನಾಪೋಕ್ಲು, ಮೇ ೨೭: ನಾಪೋಕ್ಲು ಪಟ್ಟಣದಲ್ಲಿ ಆಟೋ ಓಡಿಸುವ ಆಟೋ ಚಾಲಕರು ತಾ. ೩೧ರ ಸೋಮವಾರದಿಂದ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸೂಚಿಸಿದೆ.