ಶನಿವಾರಸಂತೆ, ಮೇ ೨೪: ಕೋವಿಡ್ -೧೯ ೨ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿಯು ಅಗತ್ಯ ವಸ್ತುಗಳನ್ನು ವ್ಯಾಪಾರ ಮಾಡುವ ವ್ಯಾಪಾರಸ್ಥರು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಪರೀಕ್ಷಾ ವರದಿ ಕಡ್ಡಾಂiವ್ಯಾಪಾರಸ್ಥರ ಅಂಗಡಿಗಳನ್ನು ಮುಚ್ಚಿಸಿ ದಂಡ ಹಾಕಿದರು. ಸುಮಾರು ೫೫ ಅಂಗಡಿಗಳನ್ನು ಸೀಲ್ ಮಾಡಲಾಯಿತು.

ಕಾರ್ಯಾಚರಣೆಯಲ್ಲಿ ಗ್ರಾ.ಪಂ. ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷ ಸರೋಜ ಶೇಖರ್, ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಎಸ್.ಎನ್. ರಘು, ಸರ್ದಾರ್ ಅಹಮದ್, ಆದಿತ್ಯಗೌಡ, ಫರ್ಜಾನ್ ಶಾಹಿದ್, ಪಿಡಿಓ ಮೇದಪ್ಪ, ಠಾಣಾಧಿಕಾರಿ ಹೆಚ್.ಇ. ದೇವರಾಜ್, ಎ.ಎಸ್.ಐ. ಚನ್ನಯ್ಯ, ಸಿಬ್ಬಂದಿಗಳು, ಬಿಲ್‌ಕಲೆಕ್ಟರ್ ವಸಂತ, ಮಂಜು ಇತರರು ಪಾಲ್ಗೊಂಡಿದ್ದರು.ÀÄಗೊಳಿಸಿ ಶನಿವಾರಸಂತೆ, ಮೇ ೨೪: ಕೋವಿಡ್ -೧೯ ೨ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿಯು ಅಗತ್ಯ ವಸ್ತುಗಳನ್ನು ವ್ಯಾಪಾರ ಮಾಡುವ ವ್ಯಾಪಾರಸ್ಥರು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಪರೀಕ್ಷಾ ವರದಿ ಕಡ್ಡಾಯಗೊಳಿಸಿ ವ್ಯಾಪಾರಸ್ಥರ ಅಂಗಡಿಗಳನ್ನು ಮುಚ್ಚಿಸಿ ದಂಡ ಹಾಕಿದರು. ಸುಮಾರು ೫೫ ಅಂಗಡಿಗಳನ್ನು ಸೀಲ್ ಮಾಡಲಾಯಿತು.

ಕಾರ್ಯಾಚರಣೆಯಲ್ಲಿ ಗ್ರಾ.ಪಂ. ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷ ಸರೋಜ ಶೇಖರ್, ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಎಸ್.ಎನ್. ರಘು, ಸರ್ದಾರ್ ಅಹಮದ್, ಆದಿತ್ಯಗೌಡ, ಫರ್ಜಾನ್ ಶಾಹಿದ್, ಪಿಡಿಓ ಮೇದಪ್ಪ, ಠಾಣಾಧಿಕಾರಿ ಹೆಚ್.ಇ. ದೇವರಾಜ್, ಎ.ಎಸ್.ಐ. ಚನ್ನಯ್ಯ, ಸಿಬ್ಬಂದಿಗಳು, ಬಿಲ್‌ಕಲೆಕ್ಟರ್ ವಸಂತ, ಮಂಜು ಇತರರು ಪಾಲ್ಗೊಂಡಿದ್ದರು.