ಗೋಣಿಕೊಪ್ಪಲು, ಮೇ ೨೪: ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿರುವ ಬೈಪಾಸ್ ರಸ್ತೆಯ ಕೈ ತೋಡುವಿನ ಜಾಗವನ್ನು ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಯೋಗಾನಂದ್ ಮುಂದಾಳತ್ವದಲ್ಲಿ ಸರ್ವೆ ಕಾರ್ಯ ನಡೆಯಿತು.

ಪೊನ್ನಂಪೇಟೆ ರಸ್ತೆಯಿಂದ ಆರಂಭ ಗೊಂಡ ಸರ್ವೇ ಕಾರ್ಯ ಕೈತೋಡು ಹರಿಯುವ ಜಾಗದವರೆಗೂ ನಡೆಯಿತು. ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ ಸಂದರ್ಭ ಕೈತೋಡುವಿನ ಜಾಗವನ್ನು ಬಹುತೇಕ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಖಾತರಿಯಾಗಿದೆ.

ನಾಲ್ಕು ಮಂದಿ ಸರ್ವೇಯರ್‌ಗಳು ಕೆಲಸ ನಿರ್ವಹಣೆ ಮಾಡಿದರು. ಗೊಂಡ ಸರ್ವೇ ಕಾರ್ಯ ಕೈತೋಡು ಹರಿಯುವ ಜಾಗದವರೆಗೂ ನಡೆಯಿತು. ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ ಸಂದರ್ಭ ಕೈತೋಡುವಿನ ಜಾಗವನ್ನು ಬಹುತೇಕ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಖಾತರಿಯಾಗಿದೆ.

ನಾಲ್ಕು ಮಂದಿ ಸರ್ವೇಯರ್‌ಗಳು ಕೆಲಸ ನಿರ್ವಹಣೆ ಮಾಡಿದರು.