ಮಡಿಕೇರಿ, ಮೇ ೨೫: ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಕೋವಿಡ್ ಸೋಂಕಿತ ಮಹಿಳೆಯೋರ್ವರಿಗೆ ಸೇರಿದ ಚಿನ್ನದ ತಾಳಿ ಸರ ಕಾಣೆಯಾಗಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಕೋವಿಡ್ ಆಸ್ಪತ್ರೆಯ ಅಧೀಕ್ಷಕರಿಗೆ ದೂರು ಸಲ್ಲಿಕೆಯಾಗಿದೆ.

ಕುಶಾಲನಗರ ಹೋಬಳಿಯ ರಂಗಸಮುದ್ರ ಬಳಿಯ ರಸಲ್‌ಪುರ ಗ್ರಾಮ ನಿವಾಸಿ ರವಿ ಉತ್ತಪ್ಪ ಅವರ ಪುತ್ರ ಮಿಥುನ್ ತನ್ನ ತಾಯಿ ಕಮಲ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರನ್ನು ಐಸಿಯುಗೆ ಸೇರಿಸುವ ಸಂದರ್ಭ ಅವರ ಕೊರಳಿನಲ್ಲಿದ್ದ ಚಿನ್ನದ ತಾಳಿ ಸರವನ್ನು ಆಸ್ಪತ್ರೆಯ ಸಿಬ್ಬಂದಿಗಳು ತೆಗೆದಿದ್ದು, ಅದನ್ನು ವಾಪಸ್ ನೀಡಿರುವದಿಲ್ಲ. ಹಾಗಾಗಿ ತಾಳಿ ಸರವನ್ನು ಹುಡುಕಿ ಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ, ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನ ಮಡಿಕೇರಿ, ಮೇ ೨೫: ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಕೋವಿಡ್ ಸೋಂಕಿತ ಮಹಿಳೆಯೋರ್ವರಿಗೆ ಸೇರಿದ ಚಿನ್ನದ ತಾಳಿ ಸರ ಕಾಣೆಯಾಗಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಕೋವಿಡ್ ಆಸ್ಪತ್ರೆಯ ಅಧೀಕ್ಷಕರಿಗೆ ದೂರು ಸಲ್ಲಿಕೆಯಾಗಿದೆ.

ಕುಶಾಲನಗರ ಹೋಬಳಿಯ ರಂಗಸಮುದ್ರ ಬಳಿಯ ರಸಲ್‌ಪುರ ಗ್ರಾಮ ನಿವಾಸಿ ರವಿ ಉತ್ತಪ್ಪ ಅವರ ಪುತ್ರ ಮಿಥುನ್ ತನ್ನ ತಾಯಿ ಕಮಲ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರನ್ನು ಐಸಿಯುಗೆ ಸೇರಿಸುವ ಸಂದರ್ಭ ಅವರ ಕೊರಳಿನಲ್ಲಿದ್ದ ಚಿನ್ನದ ತಾಳಿ ಸರವನ್ನು ಆಸ್ಪತ್ರೆಯ ಸಿಬ್ಬಂದಿಗಳು ತೆಗೆದಿದ್ದು, ಅದನ್ನು ವಾಪಸ್ ನೀಡಿರುವದಿಲ್ಲ. ಹಾಗಾಗಿ ತಾಳಿ ಸರವನ್ನು ಹುಡುಕಿ ಕೊಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ, ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನ ಆಗಮಿಸಿ ದೂರು ನೀಡಿ ಪೊಲೀಸರ ತನಿಖೆಯ ಹಾದಿಯ ಮೇಲೆ ವಿಶ್ವಾಸವಿಟ್ಟು ತೆರಳಿದ್ದಾನೆ.

ಮಿಥುನ್ ಅವರ ತಾಯಿ ಕಮಲ ಅವರನ್ನು ಕಳೆದ ತಾ. ೧ ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತಾ. ೨೦ ರಂದು ಸಾವನ್ನಪ್ಪಿದ್ದರು. ನಂತರದಲ್ಲಿ ಅವರಿಗೆ ಸಂಬAಧಿಸಿದ ಕೆಲವೊಂದು ವಸ್ತುಗಳನ್ನು ಮಾತ್ರ ಹಿಂತಿರುಗಿಸಲಾಗಿದೆಯಾದರೂ ಪ್ರಮುಖವಾದ

ಚಿನ್ನದ ತಾಳಿ ಸರವನ್ನು ನೀಡಲಿಲ್ಲ. ಕಿವಿಯಲ್ಲಿದ್ದ ವಾಲೆಯನ್ನು ಕಮಲ ಅವರೇ ಊಟದ ಬಾಕ್ಸ್ನಲ್ಲಿ ಹಾಕಿ ಕಳುಹಿಸಿದ್ದರಿಂದ ಅದು ಮಾತ್ರ ಕುಟುಂಬದವರ ಕೈ ಸೇರಿದೆ. ಇತ್ತ ಅಮ್ಮನ ನೆನಪಿನ ತಾಳಿಸರಕ್ಕಾಗಿ ಕುಟುಂಬ ಅಂಗಲಾಚುತ್ತಿದೆ.

-ಸAತೋಷ್