ಪೊನ್ನAಪೇಟೆ, ಮೇ ೨೪ : ಕೊರೊನಾ ಸಮಯದಲ್ಲೂ ಮಾನವರು ಸಾಮಾಜಿಕ ಅಂತರ ಮರೆತು ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಬೀದಿ ಶ್ವಾನಗಳು ಪೊನ್ನಂಪೇಟೆ ರಸ್ತೆ ಬದಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಮನುಕುಲಕ್ಕೆ ಸಾಮಾಜಿಕ ಅಂತರದ ಪಾಠ ಹೇಳಿಕೊಡುವಂತಿತ್ತು. ಚಿತ್ರ ಸುದ್ದಿ: ಚನ್ನನಾಯಕ