ಮಡಿಕೇರಿ, ಮೇ ೨೪: ಅಮ್ಮತ್ತಿಯ ಗೂಡ್ಸ್ ಆಟೋ ಚಾಲಕ ಮಂಡೆಪAಡ ಡಾಲಿ (ಕಾವೇರಪ್ಪ) ಅವರು ಮನೆಯ ಎದುರಿನ ಮರಕ್ಕೆ ತಾ. ೨೩ರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನಷ್ಟೇ ಕಾರಣ ತಿಳಿಯಬೇಕಿದೆ. ಈ ಬಗ್ಗೆ ಸಂಬAಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.