ಮಡಿಕೇರಿ, ಮೇ ೨೧ : ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಬಾರ ಅಧ್ಯಕ್ಷರಾಗಿ ಮಂದ್ರೀರ ಮೋಹನ್ ದಾಸ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಆಯ್ಕೆ ಮಾಡಿದೆ.

ಪ್ರಧಾನ ಕಾರ್ಯದರ್ಶಿಯಾಗಿ ಭಾರ್ಗವ ಹೊಸ್ಕೇರಿ, ಉಪಾಧ್ಯಕ್ಷರು ಗಳಾಗಿ ಇಬ್ರಾಹಿಂ ಸೀದಿ ಹಾಗೂ ಪುಲಿಯಂಡ ಜಗದೀಶ್ ಅವರುಗಳನ್ನು ನೇಮಕ ಮಾಡಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ