ರಾಜಕೀಯ ಏನೆಂದು ಗೊತ್ತಿರಲಿಲ್ಲ, ಇದೇ ಮೊದಲು ರಾಜಕೀಯ ಪ್ರವೇಶ ಮಾಡಿದ್ದು, ಅಧ್ಯಕ್ಷ ಸ್ಥಾನ ಸಿಕ್ಕಿತು. ಒಳ್ಳೆಯ ವಿಚಾರ ಕಲಿಯುವದರೊಂದಿಗೆ ಉತ್ತಮ ಕೆಲಸ ಮಾಡಲು ಅವಕಾಶ ಸಿಕ್ಕಂತಾಯಿತು. ಜನಬಳಕೆಯಾಗಿದೆ. ಐದು಼ ವರ್ಷದ ಅವಧಿಯಲ್ಲಿ ಶಾಸಕರು, ಜನಪ್ರತಿನಿಧಿಗಳು, ಎಲ್ಲ ಪಕ್ಷÀಗಳ ಸದಸ್ಯರುಗಳು ಸಹಕಾರ ನೀಡಿದ್ದಾರೆ. ಹಲವಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಮಾಡಿರುವ ಕೆಲಸ ಕಾರ್ಯಗಳಿಗೆ ಜನಮೆಚ್ಚುಗೆ ಇದೆ.

-ಪುಷ್ಪಾ ರಾಜೇಶ್, ಮಾಜಿ ಅಧ್ಯಕ್ಷರು, ಸೋಮವಾರಪೇಟೆ ತಾ.ಪಂ.