ವೀರಾಜಪೇಟೆ ನಗರ ಠಾಣೆ, ದ್ವಿಚಕ್ರ 21 ನಾಲ್ಕು ಚಕ್ರ 15.
ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದ್ವಿಚಕ್ರ 11, ನಾಲ್ಕು ಚಕ್ರ 10 ಇತರೆ 2.
ಗೋಣಿಕೊಪ್ಪ ಠಾಣೆ, ದ್ವಿಚಕ್ರ 14, ನಾಲ್ಕು ಚಕ್ರ 15, ಇತರೆ 2, ಪೆÇನ್ನಂಪೇಟೆ ಠಾಣೆ, ದ್ವಿಚಕ್ರ 19, ನಾಲ್ಕು ಚಕ್ರ 16 ಶ್ರೀಮಂಗಲ ಠಾಣೆ, ದ್ವಿಚಕ್ರ 11, ದ್ವಿಚಕ್ರ 12 ಕುಟ್ಟ ದ್ವಿಚಕ್ರ 8, ದ್ವಿಚಕ್ರ 17, ಇತರೆ 01 ವೀರಾಜಪೇಟೆ ಉಪವಿಭಾಗದಲ್ಲಿ ಒಟ್ಟು 174 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಾಗಿದೆ.