* ವೀರಾಜಪೇಟೆ, ಮೇ ೬: ವೀರಾಜಪೇಟೆ ಪಟ್ಟಣ ಪಂಚಾ ಯತಿಯ ವತಿಯಿಂದ ಖಾಸಗಿ ಬಸ್ ನಿಲ್ದಾಣ ಮತ್ತು
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕಲ್ಪಿಸಲಾಗಿದೆ. ಲಕ್ಕಿ ಡಿಪ್ ಮೂಲಕ ವ್ಯಾಪಾರಿಗಳಿಗೆ ಮಳಿಗೆ ಸಂಖ್ಯೆ ನೀಡಲಾಯಿತು. ಬೆಳಿಗ್ಗೆ ಯಿಂದ ಅರ್ಜಿಯನ್ನು ಪಡೆಯ ಲಾಗಿತ್ತು. ಸಂಜೆ ೫.೩೦ಕ್ಕೆ ತಾಲೂಕು ತಹಶೀಲ್ದಾರರ ನೇತೃತ್ವ ದಲ್ಲಿ ಲಕ್ಕಿಡಿಪ್ ತೆಗೆಯಲಾಯಿತು. ಮೊದಲಿಗೆ ಖಾಸಗಿ ಬಸ್ ನಿಲ್ದಾಣದ ೨೬., ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ೨೭ ಮಳಿಗೆಗಳಿಗೆ ತರಕಾರಿ ವ್ಯಾಪಾರ ಮಾಡಲು * ವೀರಾಜಪೇಟೆ, ಮೇ ೬: ವೀರಾಜಪೇಟೆ ಪಟ್ಟಣ ಪಂಚಾ ಯತಿಯ ವತಿಯಿಂದ ಖಾಸಗಿ ಬಸ್ ನಿಲ್ದಾಣ ಮತ್ತು
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕಲ್ಪಿಸಲಾಗಿದೆ. ಲಕ್ಕಿ ಡಿಪ್ ಮೂಲಕ ವ್ಯಾಪಾರಿಗಳಿಗೆ ಮಳಿಗೆ ಸಂಖ್ಯೆ ನೀಡಲಾಯಿತು. ಬೆಳಿಗ್ಗೆ ಯಿಂದ ಅರ್ಜಿಯನ್ನು ಪಡೆಯ ಲಾಗಿತ್ತು. ಸಂಜೆ ೫.೩೦ಕ್ಕೆ ತಾಲೂಕು ತಹಶೀಲ್ದಾರರ ನೇತೃತ್ವ ದಲ್ಲಿ ಲಕ್ಕಿಡಿಪ್ ತೆಗೆಯಲಾಯಿತು. ಮೊದಲಿಗೆ ಖಾಸಗಿ ಬಸ್ ನಿಲ್ದಾಣದ ೨೬., ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ೨೭ ಮಳಿಗೆಗಳಿಗೆ ತರಕಾರಿ ವ್ಯಾಪಾರ ಮಾಡಲು ಪರಿಶೀಲನೆ ಮಾಡಲಾಗುತ್ತದೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ಅಂತವರ ಮಳಿಗೆಯನ್ನು ತೆರವು ಮಾಡಲಾಗುತ್ತದೆ. ತಪ್ಪದೆ ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು ಎಂದು ತಿಳಿಸಿದರು. ತಹಶೀಲ್ದಾರರಾದ ಯೋಗಾನಂದ್ ಮಾತನಾಡಿದರು. ಈ ಸಂದರ್ಭದಲ್ಲಿ ವೀರಾಜಪೇಟೆ ಠಾಣಾಧಿಕಾರಿಯಾದ ಜಗದೀಶ್ ದೂಳ್ಶೆಟ್ಟಿ, ಪ.ಪಂ. ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತ, ಸದಸ್ಯರಾದ ರಂಜಿಪೂಣಚ್ಚ, ರಾಜೇಶ್ ಪದ್ಮನಾಭ, ರಜನಿಕಾಂತ್. ಮತಿನ್, ಮಹಮ್ಮದ್ ರಾಫಿ ಸೇರಿದಂತೆ ಇನ್ನಿತರರು ಹಾಜರಿದ್ದರು.