ವರ್ಗ ಎ: ಗುಣಲಕ್ಷಣ ರಹಿತ ಕೋವಿಡ್-೧೯+ ರೋಗಿಗಳು. ವರ್ಗ ಬಿ: ಈ ಕೆಳಗಿನ ಸೌಮ್ಯ ಗುಣಲಕ್ಷಣಗಳನ್ನು ಹೊಂದಿರುವ ಕೋವಿಡ್-೧೯+ ರೋಗಿಗಳು. ಜ್ವರ, ಒಣಕೆಮ್ಮು, ವಾಸನೆ ಕಳೆದು ಕೊಂಡಿ ರುವುದು, ರುಚಿ ಕಳೆದುಕೊಂಡಿ ರುವುದು, ಮೈಕೈ ನೋವು, ಅತಿಸಾರ.
ಈ ಕೆಳಕಂಡ ಗುಣಲಕ್ಷಣಗಳು ಕಂಡುಬAದಲ್ಲಿ ತ್ವರಿತವಾಗಿ ಆಸ್ಪತ್ರೆಗೆ ದಾಖಲಾಗಬೇಕು
ಉಸಿರಾಟದ ತೊಂದರೆ. ಎದೆ ಬಡಿತ ಹೆಚ್ಚಾಗುವುದು >೧೦೦. ದಿನದ ಯಾವುದೇ ಸಮಯದಲ್ಲಿ ಆಮ್ಲಜನಕ ಪ್ರಮಾಣ <೯೪% ಇರುವುದು. ೬ ನಿಮಿಷ / ೩ ನಿಮಿಷ ನಡೆದಾಡುವ ಪರೀಕ್ಷೆಯಲ್ಲಿ (೬೦ ವರ್ಷ)>೪% ಆಮ್ಲಜನಕ ಪ್ರಮಾಣ ಕಡಿಮೆಯಾದಾಗ. ರೋಗಲಕ್ಷಣಗಳು (ಜ್ವರ, ಉಸಿರಾಟದ ತೊಂದರೆ) ತೀವ್ರವಾದಾಗ. ನ್ಯೂಟ್ರೋಫಿಲ್ ಲಿಂಫೋಸೈಟ್ ಅನುಪಾತ > ೩.೫.
ಮನೆಯಲ್ಲಿ ಆರೈಕೆ ಪಡೆಯಲು ಯಾರು ಅರ್ಹರು
ವೈದ್ಯರು / ಆರೋಗ್ಯ ಕಾರ್ಯಕರ್ತರು ದೂರವಾಣಿ ಮುಖಾಂತರ (ಎ) ಅಥವಾ (ಬಿ) ವರ್ಗಗಳಾಗಿ ವಿಂಗಡಿಸಿರುವ ರೋಗಿ ಗಳು. ಮನೆಯಲ್ಲಿ ರೋಗಿಗಳಿಗಾಗಿ ಉತ್ತಮ ಗಾಳಿ, ಬೆಳಕು ಹೊಂದಿರುವ ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯ ಇರಬೇಕು. ಮನೆಯಲ್ಲಿ ರೋಗಿಯ ಆರೈಕೆಗಾಗಿ ದಿನದ ೨೪ ಗಂಟೆಯು ಒಬ್ಬ ವ್ಯಕ್ತಿ ಮೀಸಲಿರಬೇಕು. ರೋಗಿಯು ಮನೆಯ ಆರೈಕೆಯಲ್ಲಿರುವ ಪೂರ್ಣ ಕಾಲಾವಧಿಯಲ್ಲಿ ಆರೈಕೆದಾರರು / ಆಸ್ಪತ್ರೆ / ವೈದ್ಯರ ಸಂಪರ್ಕದಲ್ಲಿರಬೇಕು. ರೋಗಿಯು ಮನೆಯ ಆರೈಕೆ ಯಲ್ಲಿರುವ ಎಲ್ಲಾ ನಿಯಮಗಳನ್ನು ಪಾಲಿಸುವುದಾಗಿ ಸಹಿ ಮಾಡಿದ ಒಪ್ಪಿಗೆ ಪತ್ರ ನೀಡಬೇಕು. ಮನೆಯಲ್ಲಿ ಪಲ್ಸ್ ಆಕ್ಸಿಮೀಟರ್ / ಥರಮೋ ಮೀಟರ್ ಇರಬೇಕು. ರೋಗದ ಗುಣಲಕ್ಷಣ ಮತ್ತು ದೇಹದ ಉಷ್ಣತೆಯ ಪರಿಶೀಲನೆ ಮಾಡಬೇಕು. ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ, ದಿನಕ್ಕೆ ೨ ಬಾರಿ ರಕ್ತದ ಒತ್ತಡ ಪರೀಕ್ಷಿಸಿಕೊಳ್ಳುವುದು. ದೇಹದಲ್ಲಿನ ಆಮ್ಲಜನಕ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುವುದು. ಪ್ರತಿದಿನ ೬ ನಿಮಿಷ ನಡೆದಾಡುವ ಪರೀಕ್ಷೆ ಮಾಡುವುದು.
ಪ್ರಯೋಗಾಲಯದ ಪರೀಕ್ಷೆಯ ಸೂಚನೆಗಳು
ಅಃಅ, ಐಈಖಿ, ಖಈಖಿ, ಖಃS, ಅhesಣ ಘಿ-ಡಿಚಿಥಿ, ಅಖP ಒಂದು ಬಾರಿ.
Sಠಿಔ೨ moಟಿiಣoಡಿiಟಿg ೬ houಡಿಟಥಿ, ೬ಒWಖಿ (Six ಒiಟಿuಣe Wಚಿಟಞ ಖಿesಣ) oಡಿ ೩ಒWಖಿ (ಈoಡಿ >೬೦ ಥಿಡಿs)
ನಿರ್ವಹಣೆ
ಖಿ. Iveಡಿmeಛಿಣiಟಿ ೧೨ mg ಔಆ ಜಿoಡಿ ೩ ಜಚಿಥಿs (ದಿನಕ್ಕೆ ಒಂದು ಬಾರಿ * ೩ ದಿವಸ) ಅಥವಾ ಖಿ. ಈಚಿviಠಿiಡಿಚಿviಡಿ ೧೮೦೦ mg (೨೦೦ mg *೯) ಃಆ oಟಿ ಆಚಿಥಿ ೧, (ಮೊದಲನೇ ದಿನ ೨ ಬಾರಿ), ಜಿ/b ೮೦೦ mg (೨೦೦ mg *೪) ಃಆ ಜಿoಡಿ ೬ ಜಚಿಥಿs. (ದಿನಕ್ಕೆ ೨ ಬಾರಿ * ೬ ದಿನ). ಖಿ. ಗಿiಣಚಿmiಟಿ ಅ ೫೦೦ mg ಃಆ (ದಿನಕ್ಕೆ ೨ ಬಾರಿ). ಖಿ. Ziಟಿಛಿ ೫೦ mg ಔಆ (ದಿನಕ್ಕೆ ೧ ಬಾರಿ).
ರೋಗಲಕ್ಷಣಗಳು ಮತ್ತು ದೇಹದ ಉಷ್ಣತೆಯನ್ನು ಮೇಲ್ವಿಚಾರಣೆ ಮಾಡುವುದು. ಸಾಕಷ್ಟು ನೀರನ್ನು ಸೇವಿಸುವುದು. ಪಲ್ಸ್ ಆಕ್ಸಿಮೀಟರ್ನಿಂದ ಆಮ್ಲಜನಕ ಪ್ರಮಾಣ ಮೇಲ್ವಿಚಾರಣೆ ಮಾಡುವುದು. ರಕ್ತದ ಒತ್ತಡವನ್ನು ದಿನಕ್ಕೆ ಎರಡು ಬಾರಿ ಪರೀಕ್ಷಿಸಿ. ಪ್ರತಿದಿನ ೬ ನಿಮಿಷ ನಡಿಗೆ ಪರೀಕ್ಷೆ ಮಾಡುವುದು.
ಮನೆ ಪ್ರತ್ಯೇಕತೆ / ಮನೆಯ ಆರೈಕೆಗೆ ಅರ್ಹತೆ
ವ್ಯಕ್ತಿಯನ್ನು ಟೆಲಿಫೋನಿಕ್ ಚಿಕಿತ್ಸೆಯ ಸರದಿ ನಿರ್ಧಾರದ ಮೂಲಕ ಅಥವಾ ಆರೋಗ್ಯ ಸಿಬ್ಬಂದಿ / ವೈದ್ಯಕೀಯ ಅಧಿಕಾರಿ / ವೈದ್ಯರಿಂದ ಗುಣಲಕ್ಷಣರಹಿತ / ಸೌಮ್ಯ ಪ್ರಕರಣವಾಗಿ ನಿಯೋಜಿಸಲಾಗುತ್ತದೆ. ಅಂತಹ ಪ್ರಕರಣಗಳು ತಮ್ಮ ನಿವಾಸದಲ್ಲಿ ಸ್ವಯಂ ಪ್ರತ್ಯೇಕತೆಗಾಗಿ ಮತ್ತು ಕುಟುಂಬದವರನ್ನು ಪ್ರತ್ಯೇಕಿಸಲು ಅಗತ್ಯವಾದ ಸೌಲಭ್ಯವನ್ನು ಹೊಂದಿರಬೇಕು. ೨೪/೭ ಆಧಾರದ ಮೇಲೆ ಆರೈಕೆಯನ್ನು ಒದಗಿಸಲು ಒಬ್ಬ ಆರೈಕೆದಾರ ಲಭ್ಯವಿರಬೇಕು. ಆರೈಕೆದಾರ ಮತ್ತು ಆಸ್ಪತ್ರೆಯ ನಡುವಿನ ನಿಯಮಿತ ಸಂವಹನ ಸಂಪರ್ಕವು ಮನೆಯ ಪ್ರತ್ಯೇಕತೆ / ಮನೆಯ ಆರೈಕೆಯ ಸಂಪೂರ್ಣ ಅವಧಿಗೆ ಪೂರ್ಣ ಅವಶ್ಯಕವಾಗಿದೆ.
ವ್ಯಕ್ತಿಯು ಸ್ವಯಂ ಪ್ರತ್ಯೇಕತೆ / ಮನೆಯ ಆರೈಕೆಗಾಗಿ ಸಹಿ ಮಾಡಬೇಕು ಮತ್ತು ಮನೆಯ ಪ್ರತ್ಯೇಕತೆ / ಮನೆಯ ಆರೈಕೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಕಣ್ಗಾವಲು ತಂಡಗಳು ಮತ್ತಷ್ಟು ಅನುಸರಣೆ ಮಾಡಲು ವ್ಯಕ್ತಿಯು ಅವನ / ಅವಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಒಪ್ಪಿಕೊಳ್ಳಬೇಕು ಮತ್ತು ಅವರ ಆರೋಗ್ಯ ಸ್ಥಿತಿಯನ್ನು ಟೆಲಿ-ಮಾನಿಟರಿಂಗ್ ತಂಡ / ವೈದ್ಯಕೀಯ ಅಧಿಕಾರಿ / ವೈದ್ಯ / ಕುಟುಂಬ ವೈದ್ಯರು ಮತ್ತು ಜಿಲ್ಲಾ ಕಣ್ಗಾವಲು ಅಧಿಕಾರಿ (ಆSಔ) ರವರಿಗೆ ತಿಳಿಸಬೇಕು.
ಗರ್ಭಿಣಿ ಮಹಿಳೆಯರಿಗೆ ಹೆರಿಗೆ ದಿನಾಂಕಕ್ಕೆ (ಇಆಆ) ೨ ವಾರಗಳ ಮೊದಲು ಮನೆ ಪ್ರತ್ಯೇಕತೆ / ಮನೆಯ ಆರೈಕೆ ಅನ್ವಯಿಸುವುದಿಲ್ಲ. ತಕ್ಷಣವೇ ಆಅಊಅ / ಆಅಊಗೆ ವರ್ಗಾಯಿಸಬೇಕು. ಮನೆಯ ಪ್ರತ್ಯೇಕತೆ ಆಯ್ಕೆ ಮಾಡಿರುವವರು ಮನೆಯಲ್ಲಿ ಪಲ್ಸ್ ಆಕ್ಸಿಮೀಟರ್ ಮತ್ತು ಥರಮೋಮೀಟರ್ ಹೊಂದಿರಬೇಕು. ಮುಂದಿನ ೧೨-೨೪ ಗಂಟೆಗಳಲ್ಲಿ ರೋಗ ಲಕ್ಷಣಗಳು ಹೆಚ್ಚಾದರೆ, ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಅಅಅ / ಆಅಊಅಗೆ ಸೋಂಕಿತರನ್ನು ವರ್ಗಾಯಿಸ ಬೇಕಾಗುತ್ತದೆ.
ಗೃಹ ಪ್ರತ್ಯೇಕತೆ / ಮನೆಯ ಆರೈಕೆಯಲ್ಲಿರುವ ವ್ಯಕ್ತಿಗೆ ಪ್ರತ್ಯೇಕ ಶೌಚಾಲಯದೊಂದಿಗೆ ಚೆನ್ನಾಗಿ ಗಾಳಿ, ಬೆಳಕು ಇರುವ ಕೊಠಡಿಯನ್ನು ಪ್ರತ್ಯೇಕಿಸಬೇಕು. ವ್ಯಕ್ತಿಯು ಗುರುತಿಸಲಾದ ಕೋಣೆಯಲ್ಲಿ ಮತ್ತು ಮನೆಯ ಇತರ ವ್ಯಕ್ತಿಗಳಿಂದ ದೂರವಿರಬೇಕು.