ಮಡಿಕೇರಿ, ಮೇ ೩: ಮಡಿಕೇರಿ ನಗರಸಭೆಯ ವಾರ್ಡ್ ಸಂಖ್ಯೆ- ೩ ರ ತ್ಯಾಗರಾಜ ಕಾಲೋನಿಯ ವಿಜೇತ ಅಭ್ಯರ್ಥಿ ಮೇರಿವೇಗಸ್ ಅವರು ತಾವು ಪ್ರತಿನಿಧಿಸಿದ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರೊಂದಿಗೆ ತಮ್ಮ ವಾರ್ಡ್ನಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು.