ಸುಂಟಿಕೊಪ್ಪ, ಮೇ ೨: ಸುಂಟಿಕೊಪ್ಪದ ಭಾನುವಾರ ಸಂತೆ ರದ್ದಾಗಿದ್ದರೂ ಬೆಳಗ್ಗಿನಿಂದಲೇ ಜನ ಸಾಮಾನ್ಯರು ಪಟ್ಟಣಕ್ಕೆ ಬಂದು ಅಗತ್ಯ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರು.