ಸೋಮವಾರಪೇಟೆ, ಮೇ ೨: ಕೋವಿಡ್ ಕರ್ಫ್ಯೂ ಸಮಯವನ್ನು ಸರ್ಕಾರ ಬೆಳಿಗ್ಗೆ ೬ ರಿಂದ ೧೨ರವರೆಗೆ ವಿಸ್ತರಣೆ ಮಾಡಿದ್ದರೂ ಸಹ ಪಟ್ಟಣದಲ್ಲಿ ಬೆಳಿಗ್ಗೆ ೧೦ ಗಂಟೆಯ ವೇಳೆಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆದವು.
ಭಾನುವಾರವಾದ್ದರಿಂದ ಬೆಳಿಗ್ಗೆ ೬ ಗಂಟೆಯಿAದಲೇ ಪಟ್ಟಣದಲ್ಲಿ ವ್ಯಾಪಾರ ವಹಿವಾಟುಗಳು ಆರಂಭಗೊAಡವು. ಸೋಮವಾರಪೇಟೆ, ಮೇ ೨: ಕೋವಿಡ್ ಕರ್ಫ್ಯೂ ಸಮಯವನ್ನು ಸರ್ಕಾರ ಬೆಳಿಗ್ಗೆ ೬ ರಿಂದ ೧೨ರವರೆಗೆ ವಿಸ್ತರಣೆ ಮಾಡಿದ್ದರೂ ಸಹ ಪಟ್ಟಣದಲ್ಲಿ ಬೆಳಿಗ್ಗೆ ೧೦ ಗಂಟೆಯ ವೇಳೆಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆದವು.
ಭಾನುವಾರವಾದ್ದರಿಂದ ಬೆಳಿಗ್ಗೆ ೬ ಗಂಟೆಯಿAದಲೇ ಪಟ್ಟಣದಲ್ಲಿ ವ್ಯಾಪಾರ ವಹಿವಾಟುಗಳು ಆರಂಭಗೊAಡವು. ಗಂಟೆಯ ವೇಳೆಗೆ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆದವು. ಬೆರಳೆಣಿಕೆಯ ಅಂಗಡಿಗಳು ಮಾತ್ರ ೧೨ ಗಂಟೆಯವರೆಗೂ ತೆರೆದಿದ್ದವು.
೧೨ರ ನಂತರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ಅನಗತ್ಯ ಓಡಾಟಕ್ಕೆ ತಡೆಯೊಡ್ಡಿದರು