ಮಡಿಕೇರಿ, ಏ. ೨೭: ಮಕ್ಕಂದೂರುವಿನ ಸಾಧ್ಯ ಟ್ರಸ್ಟಿನ

ಅಧ್ಯಕ್ಷರು, ಉದ್ಯಮಿ, ಮಕ್ಕಂದೂರು ಗ್ರಾಮ ಪಂಚಾಯಿತಿ ಸದಸ್ಯ

ಬಿ.ಎನ್. ರಮೇಶ್ ಅವರು ಗ್ರಾಮದಲ್ಲಿ ಕೊರೊನಾ ಕಂಟೈನ್ಮೆAಟ್ ವಲಯದಲ್ಲಿರುವ ಮನೆಗಳಿಗೆ ವಿಟಮಿನ್ ‘ಸಿ’ ಮಾತ್ರೆ

ಹಾಗೂ ದಿನಸಿ ಕಿಟ್‌ಗಳನ್ನು ವಿತರಿಸಿದರು.