ಮಡಿಕೇರಿ, ಏ. ೨೫: ಸೋಮವಾರ (ಇಂದಿ ನಿಂದ) ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ೧೦೦ ಅಧಿಕ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದುವರೆಗೆ ೧೫೦ ಹಾಸಿಗೆಗಳಿದ್ದು ಇನ್ನು ಮುಂದೆ ೧೦೦ ಅಧಿಕ ಹಾಸಿಗೆಗಳೊಂದಿಗೆ ೨೫೦ ಮಂದಿಗೆ ಅನುವು ಮಾಡಿಕೊಡ ಲಾಗುತ್ತಿದ್ದು ಕೋವಿಡ್ ನಿಂದ ಬಳಲುತ್ತಿರುವ ರೋಗಿಗಳಿಗೆ ಅನುಕೂಲವಾಗಲಿದೆ. ಈ ಎಲ್ಲ್ಲ ಹಾಸಿಗೆಗಳಿಗೆ ಅಮ್ಲಜನಕ ಸರಬರಾಜಿನ ಪಾಯಿಂಟ್ ಗಳನ್ನು ರಚಿಸಲಾಗಿದ್ದು. ಸರಬರಾಜು ಕಲ್ಪಿಸಲಾ ಗುತ್ತದೆ ಎಂದು ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಅಕಾಡಮಿಕ್ ಡೀನ್ ಹಾಗೂ ಆಡಳಿತ ನಿರ್ದೇಶಕ ಡಾ, ಕಳ್ಳಿಚಂಡ ಕಾರ್ಯಪ್ಪ ಅವರು ‘ಶಕ್ತಿ’ಗೆ ಮಾಹಿತಿಯಿತ್ತಿದ್ದಾರೆ,

ಇದುವರೆಗೂ ೧೫೦ ಹಾಸಿಗೆಗಳ ಅನುಕೂಲವಾಗಲಿದೆ. ಈ ಎಲ್ಲ್ಲ ಹಾಸಿಗೆಗಳಿಗೆ ಅಮ್ಲಜನಕ ಸರಬರಾಜಿನ ಪಾಯಿಂಟ್ ಗಳನ್ನು ರಚಿಸಲಾಗಿದ್ದು. ಸರಬರಾಜು ಕಲ್ಪಿಸಲಾ ಗುತ್ತದೆ ಎಂದು ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಅಕಾಡಮಿಕ್ ಡೀನ್ ಹಾಗೂ ಆಡಳಿತ ನಿರ್ದೇಶಕ ಡಾ, ಕಳ್ಳಿಚಂಡ ಕಾರ್ಯಪ್ಪ ಅವರು ‘ಶಕ್ತಿ’ಗೆ ಮಾಹಿತಿಯಿತ್ತಿದ್ದಾರೆ,

ಇದುವರೆಗೂ ೧೫೦ ಹಾಸಿಗೆಗಳ ಅನುಕೂಲವಾಗಲಿದೆ. ಈ ಎಲ್ಲ್ಲ ಹಾಸಿಗೆಗಳಿಗೆ ಅಮ್ಲಜನಕ ಸರಬರಾಜಿನ ಪಾಯಿಂಟ್ ಗಳನ್ನು ರಚಿಸಲಾಗಿದ್ದು. ಸರಬರಾಜು ಕಲ್ಪಿಸಲಾ ಗುತ್ತದೆ ಎಂದು ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಅಕಾಡಮಿಕ್ ಡೀನ್ ಹಾಗೂ ಆಡಳಿತ ನಿರ್ದೇಶಕ ಡಾ, ಕಳ್ಳಿಚಂಡ ಕಾರ್ಯಪ್ಪ ಅವರು ‘ಶಕ್ತಿ’ಗೆ ಮಾಹಿತಿಯಿತ್ತಿದ್ದಾರೆ,

ಇದುವರೆಗೂ ೧೫೦ ಹಾಸಿಗೆಗಳ ಈ ಘಟಕದಲ್ಲಿ ದ್ರವ ರೂಪದ ಆಮ್ಲಜನಕ ಅನಿಲ ರೂಪದಲ್ಲಿ ಪರಿವರ್ತಿತವಾಗಿ ಉತ್ಪಾದನೆಗೊಂಡು ಈಗಾಗಲೇ ಅಳವಡಿಸಿರುವ ಪೈಪ್‌ಗಳ ಮೂಲಕ ನೇರವಾಗಿ ರೋಗಿಗಳು ಮಲಗಿರುವ ಹಾಸಿಗೆಗಳ ಸನಿಹ ಕಲ್ಪಿಸಿರುವ ಪಾಯಿಂಟ್‌ಗಳಿಗೆ ನಿರಂತರ ಸರಬರಾಜಾಗುತ್ತಿರುತ್ತದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹೆಚ್ಚಿನ ಅನುಕೂಲವುಂಟಾಗುತ್ತಿದೆ.

ಸಿಬ್ಬAದಿ ಕೊರತೆ : ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆ ಅಧಿನದಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿದ್ದರೂ ಸಿಬ್ಬಂದಿ ಕೊರತೆ ಮಾತ್ರ ತೀವ್ರವಾಗಿ ಕಾಡುತ್ತಿದೆ. ಡೀನ್ ಕಾರ್ಯಪ್ಪ ಅವರ ಪ್ರಕಾರ ಸುಮಾರು ೨೫ ಮಂದಿ ನರ್ಸ್ಗಳು ಹಾಗೂ ೨೫ ಮಂದಿ ಡಿ ಗ್ರೂಪ್ ಸಿಬ್ಬಂದಿಯ ಅವಶ್ಯಕತೆಯಿದೆ. ಈ ಬಗ್ಗೆ ಸರಕಾರಕ್ಕೆ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಈಗಾಗಲೇ ತರಲಾಗಿದೆ. ಈ ಸಿಬ್ಬಂದಿ ಕೊರತೆೆಯಿಂದಾಗಿ ಇರುವಂತಹ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕೋವಿಡ್ ಸಂಕಟದ ನಡುವೆ ಈ ಸಿಬ್ಬಂದಿ ಶ್ರಮಮೀರಿ ಕೆಲಸ ಮಾಡುತ್ತಿದ್ದಾರೆ. ಸರಕಾರ ಸಿಬ್ಬಂದಿ ಕೊರತೆ ನೀಗಿದರೆ ಈ ಆಸ್ಪತ್ರೆ ಸುವ್ಯವಸ್ಥಿವಾಗಿ ನಡೆಯಲು ಸಾಧ್ಯವಿದೆ. ಏಕೆಂದರೆ,

(ಮೊದಲ ಪುಟದಿಂದ) ಕೊಡಗಿನಲ್ಲಿ ಕೋವಿಡ್ ನಿರ್ವಹಣೆ ಮಾಡುವಂತ ಬೇರೆ ಆಸ್ಪತ್ರೆಗಳಿಲ್ಲ. ರಾಜ್ಯದ ಇತರ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಅನುಕೂಲವಿದ್ದು ಕೋವಿಡ್ ಚಿಕಿತ್ಸೆಯನ್ನೂ ಖಾಸಗಿ ಆಸ್ಪತ್ರೆಗಳು ನಡೆಸುತ್ತಿವೆ. ಆದರೆ, ಕೊಡಗಿನಲ್ಲಿ ಮಾತ್ರ ಖಾಸಗಿ ವಲಯದಲ್ಲಿ ಈ ವ್ಯವಸ್ಥೆ ಇಲ್ಲದಿರುವದರಿಂದ ಜಿಲ್ಲೆಯ ಜನತೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯನ್ನೇ ಪೂರ್ಣ ಅವಲಂಬಿಸಬೇಕಾಗಿದೆ.

ಈ ನಡುವೆ ಸಿ.ಟಿ. ಸ್ಕಾö್ಯನಿಂಗ್ ನಡೆಸಿದರೂ ಇಲ್ಲಿ ರೇಡಿಯಾಲಜಿಸ್ಟ್ ಇಲ್ಲದಿರುವದರಿಂದ ಪರೀಕ್ಷೆ ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕಳುಹಿಸಿ ವೈದ್ಯಕೀಯ ವರದಿಯನ್ನು ನೀಡಲಾಗುತ್ತದೆ. ಇದರಿಂದ ವಿಳಂಬವಾಗುತ್ತದೆ. -‘ಚಕ್ರವರ್ತಿ’