ಗುಡ್ಡೆಹೊಸೂರು, ಏ. ೨೫: ಇಲ್ಲಿನ ವಸತಿ ಗೃಹದಲ್ಲಿ ೯ ಮಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ಮುಖ್ಯ ರಸ್ತೆಯಲ್ಲಿ ಔಷಧಿ ಸಿಂಪಡಣೆ ಮಾಡÀಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ದೇವರಾಜ್, ಪಂಚಾಯಿತಿ ಅಧಿಕಾರಿ ಶ್ಯಾಂ ಸೇರಿದಂತೆ ಸದಸ್ಯರು ಇದ್ದರು.