ಮಡಿಕೇರಿ, ಏ. ೨೪: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಇಂದು ಮಡಿಕೇರಿ ನಗರದ ಕನ್ನಿಕಾ ಬಡಾವಣೆ, ಸುಬ್ರಹ್ಮಣ್ಯ ನಗರ, ಗೌಳಿಬೀದಿ ಪ್ರದೇಶಗಳಲ್ಲಿ ತೆರೆದಿರುವ ಕಂಟೈನ್ಮೆAಟ್ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರೆ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.