ಮಡಿಕೇರಿ, ಏ. ೨೪: ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲೂ ಇದು ಅತ್ಯಂತ ಗಂಭೀರ ಪರಿಸ್ಥಿತಿಗೆ ತಲುಪಿ ಸಾವಿರಾರು ಜನರು ಸಾವು ನೋವು ಅನುಭವಿಸುತ್ತಿರುವುದರಿಂದ ತಾ. ೨೭ ರಂದು ನಿಗದಿಯಾಗಿರುವ ಮಡಿಕೇರಿ ನಗರಸಭೆ ಚುನಾವಣೆಯನ್ನು ಮುಂದೂಡುವುದು ಸೂಕ್ತವೆಂದು ಆಮ್ ಆದ್ಮಿ ಪಾರ್ಟಿ ಸಾವಿರಾರು ಜನರು ಸಾವು ನೋವು ಅನುಭವಿಸುತ್ತಿರುವುದರಿಂದ ತಾ. ೨೭ ರಂದು ನಿಗದಿಯಾಗಿರುವ ಮಡಿಕೇರಿ ನಗರಸಭೆ ಚುನಾವಣೆಯನ್ನು ಮುಂದೂಡುವುದು ಸೂಕ್ತವೆಂದು ಆಮ್ ಆದ್ಮಿ ಪಾರ್ಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಈ ಕುರಿತು ಕೋಳಿಬೈಲು ಚಿನ್ನಪ್ಪ ವೆಂಕಟೇಶ್ ಹಾಗೂ ಅಧ್ಯಕ್ಷ ಹೆಚ್.ಜಿ. ಬಾಲಸುಬ್ರಮಣ್ಯ ಮಾಹಿತಿ ನೀಡಿದ್ದಾರೆ.