ಸೋಮವಾರಪೇಟೆ, ಏ. ೨೪: ೨೦೧೮ರಲ್ಲಿ ಗಾಳಿಬೀಡಿನ ನಿಡುವಟ್ಟು ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿAದಾಗಿ ದೇವರಕಾಡು ಜಾಗ ಹೊತ್ತಿ ಉರಿದ ಪ್ರಕರಣಕ್ಕೆ ಸಂಬAಧಿಸಿದAತೆ ಅಲ್ಲಿನ ನಿವಾಸಿ ದುರ್ಯೋಧನ ಎಂಬವರಿAದ ಪ್ರಕರಣ ಮುಚ್ಚಿ ಹಾಕುವ ಸಲುವಾಗಿ ಲಂಚ ಪಡೆಯುತ್ತಿದ್ದ ಸಂದರ್ಭ ಗಾಳಿಬೀಡು ಬೀಟ್‌ನ ಡಿಆರ್‌ಎಫ್‌ಓ ರಮೇಶ್ ಹಾಗೂ ಅರಣ್ಯ ರಕ್ಷಕ ಅನಿಲ್ ಎಂಬವರುಗಳನ್ನು ಎಸಿಬಿ ಅಧಿಕಾರಿಗಳು ಲಂಚದ ಹಣ ಸಹಿತ ಸೆರೆಹಿಡಿದು ಪ್ರಕರಣ ದಾಖಲಿಸಿದ್ದಾರೆ