ಮಡಿಕೇರಿ, ಏ. ೨೩: ಮಡಿಕೇರಿ ವಕೀಲರ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಡಿ.ದಯಾನಂದ್ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷರಾಗಿ ಕೆ.ಎಸ್.ರತನ್ ತಮ್ಮಯ್ಯ, ಜಂಟಿ ಕಾರ್ಯದರ್ಶಿ ಯಾಗಿ ಎಂ.ವಿ.ಸAಜಯ್ ರಾಜ್, ಖಚಾಂಜಿಯಾಗಿ ಬಿ.ಸಿ.ದೇವಿಪ್ರಸಾದ್, ನಿರ್ದೇಶಕರಾಗಿ ಪಿ.ಟಿ. ಭಾನುಪ್ರಕಾಶ್, ಪಿ.ಆರ್.ಚಂದನ್, ಪಿ.ಬಿ.ದಿವ್ಯ, ಎಸ್.ಎಂ. ಲತಾ ಕುಮಾರಿ, ಡಿ.ಎನ್. ಡೋಮಿನಿಕ್, ಡಿ.ಕೆ.ರಾಜೇಶ್, ಎಂ.ಸುದಯ್ ನಾಣಯ್ಯ, ಇ.ಎ.ತಾಹ, ಆಯ್ಕೆಯಾಗಿದ್ದಾರೆ. ಇಂದು ವಕೀಲರ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಉಳಿದೆಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.