ಸೋಮವಾರಪೇಟೆ, ಏ. ೨೧: ಜಿಲ್ಲೆಯಲ್ಲಿ ದಲಿತ ಪರ ಹೋರಾಟ ಗಳಿಗೆ ಹೆಚ್ಚಿನ ಶಕ್ತಿ ತುಂಬುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ಒಂದುಗೂಡಿಸಿ ಜಂಟಿ ವೇದಿಕೆ ಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಜೆ.ಆರ್. ಪಾಲಾಕ್ಷ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆ ಗಳ ರಾಜ್ಯ ಸಮಿತಿಯ ನಿರ್ದೇಶನ ದಂತೆ ಅಂಬೇಡ್ಕರ್ ಭವನದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಸಭೆ ಸೇರಿ ಜಂಟಿ ವೇದಿಕೆಯನ್ನು ರಚಿಸಲಾಯಿತು ಎಂದರು.

ಆರAಭಿಕವಾಗಿ ಗುರುಪ್ರಸಾದ್ ಕೆರೆಗೋಡು ಅವರ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಲಕ್ಷಿö್ಮÃ ನಾರಾಯಣ ನಾಗವಾರ ಅವರ ದಲಿತ ಸಂಘರ್ಷ ಸಮಿತಿ, ನಾಗರಾಜ್ ಅವರ ದಲಿತ ಸಂಘರ್ಷ ಸಮಿತಿ ಸಂಯೋಜಕ, ಮಾವಳ್ಳಿ ಶಂಕರ್ ಅವರ ದಸಂಸ ಅಂಬೇಡ್ಕರ್ ವಾದ, ಬಿ. ಗೋಪಾಲ ಅವರ ಪ್ರಜಾ ಪರಿವರ್ತನಾ ವೇದಿಕೆ, ದಸಂಸ ಭೀಮವಾದ, ಭೀಮ ಘರ್ಜನೆ ಸೋಮವಾರಪೇಟೆ, ಏ. ೨೧: ಜಿಲ್ಲೆಯಲ್ಲಿ ದಲಿತ ಪರ ಹೋರಾಟ ಗಳಿಗೆ ಹೆಚ್ಚಿನ ಶಕ್ತಿ ತುಂಬುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ಒಂದುಗೂಡಿಸಿ ಜಂಟಿ ವೇದಿಕೆ ಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಜೆ.ಆರ್. ಪಾಲಾಕ್ಷ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆ ಗಳ ರಾಜ್ಯ ಸಮಿತಿಯ ನಿರ್ದೇಶನ ದಂತೆ ಅಂಬೇಡ್ಕರ್ ಭವನದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಸಭೆ ಸೇರಿ ಜಂಟಿ ವೇದಿಕೆಯನ್ನು ರಚಿಸಲಾಯಿತು ಎಂದರು.

ಆರAಭಿಕವಾಗಿ ಗುರುಪ್ರಸಾದ್ ಕೆರೆಗೋಡು ಅವರ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಲಕ್ಷಿö್ಮÃ ನಾರಾಯಣ ನಾಗವಾರ ಅವರ ದಲಿತ ಸಂಘರ್ಷ ಸಮಿತಿ, ನಾಗರಾಜ್ ಅವರ ದಲಿತ ಸಂಘರ್ಷ ಸಮಿತಿ ಸಂಯೋಜಕ, ಮಾವಳ್ಳಿ ಶಂಕರ್ ಅವರ ದಸಂಸ ಅಂಬೇಡ್ಕರ್ ವಾದ, ಬಿ. ಗೋಪಾಲ ಅವರ ಪ್ರಜಾ ಪರಿವರ್ತನಾ ವೇದಿಕೆ, ದಸಂಸ ಭೀಮವಾದ, ಭೀಮ ಘರ್ಜನೆ ಕಾರ್ಯದರ್ಶಿ ಯಾಗಿ ವೀರೇಂದ್ರ ಮಾದ್ರೆ, ಸಹ ಕಾರ್ಯದರ್ಶಿಯಾಗಿ ನವೀನ್, ಉಪಾಧ್ಯಕ್ಷರುಗಳಾಗಿ ಪರಶುರಾಮ್, ಎಲ್.ಎಂ. ನಾಗರಾಜು, ವಿಮಲಾಕ್ಷಿ, ಖಜಾಂಚಿ ಯಾಗಿ ಕಾಂತರಾಜು ಅವರುಗಳನ್ನು ಆಯ್ಕೆ ಮಾಡಲಾಗಿದೆ.

ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಜೆ.ಎಲ್. ಜನಾರ್ಧನ್, ಉಪಾಧ್ಯಕ್ಷರಾಗಿ ಶಿವಲಿಂಗ ಶನಿವಾರ ಸಂತೆ, ಪ್ರಧಾನ ಕಾರ್ಯದರ್ಶಿಯಾಗಿ ವಿ. ಸಂದೀಪ್, ಕಾರ್ಯದರ್ಶಿಯಾಗಿ ಇಂದ್ರೇಶ್, ಖಜಾಂಚಿಯಾಗಿ ಕೆ.ಎನ್. ಹೂವಯ್ಯ, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷರಾಗಿ ದೊಡ್ಡಕೊಡ್ಲಿಯ ವೀರಭದ್ರ ಅವರನ್ನು ನೇಮಿಸಲಾಗಿದೆ ಎಂದು ಪಾಲಾಕ್ಷ ತಿಳಿಸಿದರು.

ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹ: ಕಳೆದ ತಾ. ೨೮.೩.೨೦೨೧ ರಂದು ವೀರಾಜಪೇಟೆಯ ಹುದಿಕೇರಿ ಸಮೀ ಪದ ಬೆಳ್ಳೂರಿನಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಈವರೆಗೆ ಪೊಲೀಸರು ಬಂಧಿಸಿಲ್ಲ. ಮುಂದಿನ ೧೫ ದಿನಗಳ ಒಳಗೆ ಆರೋಪಿಗಳ ಬಂಧನವಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗೋಷ್ಠಿಯಲ್ಲಿದ್ದ ವೇದಿಕೆಯ ಉಪಾಧ್ಯಕ್ಷ ಪರಶುರಾಮ್ ಹೇಳಿದರು.

ಬೆಳ್ಳೂರು ಗ್ರಾಮದ ದಲಿತ ಕಾಲೋನಿಯಲ್ಲಿ ಕುಡಿಯುವ ನೀರಿಗೆ ಬೋರ್‌ವೆಲ್ ಕೊರೆಯಿಸುವ ಸಂದರ್ಭ ಗ್ರಾ.ಪಂ. ಸದಸ್ಯರೂ ಆಗಿರುವ ದಲಿತ ಯುವಕ ಧನು ಅವರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ತಕ್ಷಣ ಆರೋಪಿಗಳನ್ನು ಬಂಧಿಸಬೇಕೆAದು ಆಗ್ರಹಿಸಿದರು.