ಮಡಿಕೇರಿ, ಏ. ೨೦: ಕೊಡಗು ಜಿಲ್ಲೆಯಲ್ಲಿ ವಿವಿಧ ಇಲಾಖೆ, ಸಂಸ್ಥೆಗಳ ಮುಖಾಂತರ ಆಯೋಜಿಸಲಾಗುತ್ತಿರುವ ತರಬೇತಿ ಕಾರ್ಯಕ್ರಮಗಳ ಕುರಿತು ಏಪ್ರಿಲ್-೨೦೨೧ರ ಮಾಹೆಯ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗಿದ್ದು, ಈ ಕೌಶಲ್ಯ ತರಬೇತಿಗಳಿಗೆ ಸಂಬAಧಿಸಿದ ಮಾಹಿತಿಯನ್ನು ಲಿಂಕ್ ಮೂಲಕ ವೀಕ್ಷಿಸಬಹುದು ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯ ಡಿಎಸ್‌ಡಿಒ ಸಿ.ಎಂ.ಉಮಾ ಅವರು ತಿಳಿಸಿದ್ದಾರೆ.
hಣಣಠಿs://ಞoಜಚಿgu.ಟಿiಛಿ.iಟಿ/ಜಿಲ್ಲಾ ಕೌಶಲ್ಯ ಮಿಷನ್/hಣಣಠಿs://ಞoಜಚಿgu.ಟಿiಛಿ.iಟಿ/eಟಿ/ಜisಣಡಿiಛಿಣ-sಞiಟಟ-missioಟಿ/ ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನವೀಕೃತ ಮಾಹಿತಿಗೆ ಸಂಬAಧಿಸಿದAತೆ ಏನಾದರೂ ತಿದ್ದುಪಡಿ ಅಥವಾ ಅಪ್‌ಡೇಟ್‌ಗಳು ಇದ್ದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯ ಡಿಎಸ್‌ಡಿಒ ಸಿ.ಎಂ.ಉಮಾ ಅವರು ತಿಳಿಸಿದ್ದಾರೆ.