ಶ್ರೀಮಂಗಲ, ಏ. ೧೮: ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಎಂಬ ಘೋಷ ವಾಕ್ಯದೊಂದಿಗೆ ತಲಕಾವೇರಿ-ಭಾಗಮಂಡಲ ಧಾರ್ಮಿಕ ಕ್ಷೇತ್ರಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಕೊಡವ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ, ಕ್ಷೇತ್ರದ ಸೇವೆ ಮಾಡುವ ಕಾರ್ಯಕ್ರಮ ನಡೆಯಿತು.ಇದು ೬ನೇ ಹೆಜ್ಜೆಯ ಕಾರ್ಯಕ್ರಮವಾಗಿದೆ.
ಮೊದಲು ಭಾಗಮಂಡಲ ಭಗಂಡೇಶ್ವರ ಕ್ಷೇತ್ರದಲ್ಲಿ ನಂತರ ತಲಕಾವೇರಿಯಲ್ಲಿ ಕಾವೇರಿ ಮಾತೆಯ ಶ್ರೀಮಂಗಲ, ಏ. ೧೮: ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಎಂಬ ಘೋಷ ವಾಕ್ಯದೊಂದಿಗೆ ತಲಕಾವೇರಿ-ಭಾಗಮಂಡಲ ಧಾರ್ಮಿಕ ಕ್ಷೇತ್ರಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಕೊಡವ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ, ಕ್ಷೇತ್ರದ ಸೇವೆ ಮಾಡುವ ಕಾರ್ಯಕ್ರಮ ನಡೆಯಿತು.ಇದು ೬ನೇ ಹೆಜ್ಜೆಯ ಕಾರ್ಯಕ್ರಮವಾಗಿದೆ.
ಮೊದಲು ಭಾಗಮಂಡಲ ಭಗಂಡೇಶ್ವರ ಕ್ಷೇತ್ರದಲ್ಲಿ ನಂತರ ತಲಕಾವೇರಿಯಲ್ಲಿ ಕಾವೇರಿ ಮಾತೆಯ ಸಚಿನ್, ಡಾ.ಕೋಟೆರ ಪಂಚಮ್, ನೂರೇರ ಜೀವನ್ ಅಯ್ಯಪ್ಪ. ಚಂಗುಲAಡ ಅಯ್ಯಪ್ಪ, ಚಂಗುಲAಡ ಈಶ್ ಅಯ್ಯಪ್ಪ, ಚಂಗುಲAಡ ವಿನಯ್. ಜಮ್ಮಡ ಕಾವೇರಪ್ಪ, ತೀತಿರ ಕುಟ್ಟಪ್ಪ, ಚಂಗುಲAಡ ಮಂದಣ್ಣ, ಪುಳ್ಳಂಗಡ ಕೀರ್ತನ್, ಮಾರ್ಚಂಡ ಪರ್ವಿನ್ ಪೂವಣ್ಣ, ಮಾರ್ಚಂಡ ಪಳಂಗಪ್ಪ, ಚೊಟ್ಟೆಪಂಡ ಶರತ್, ಚೊಟ್ಟೆಪಂಡ ಭರತ್, ಚೊಟ್ಟೆಪಂಡ ಸ್ವಪ್ನ ಪಾಲ್ಗೊಂಡಿದ್ದರು. ೭ನೇ ತಿಂಗಳ ಕಾರ್ಯಕ್ರಮ ಮೇ ೧೬ ರ ಭಾನುವಾರ ಆಯೋಜಿಸಲಾಗಿದೆ ಎಂದು ಪ್ರಮುಖರು ಮಾಹಿತಿ ನೀಡಿದರು.
ಸಚಿನ್, ಡಾ.ಕೋಟೆರ ಪಂಚಮ್, ನೂರೇರ ಜೀವನ್ ಅಯ್ಯಪ್ಪ. ಚಂಗುಲAಡ ಅಯ್ಯಪ್ಪ, ಚಂಗುಲAಡ ಈಶ್ ಅಯ್ಯಪ್ಪ, ಚಂಗುಲAಡ ವಿನಯ್. ಜಮ್ಮಡ ಕಾವೇರಪ್ಪ, ತೀತಿರ ಕುಟ್ಟಪ್ಪ, ಚಂಗುಲAಡ ಮಂದಣ್ಣ, ಪುಳ್ಳಂಗಡ ಕೀರ್ತನ್, ಮಾರ್ಚಂಡ ಪರ್ವಿನ್ ಪೂವಣ್ಣ, ಮಾರ್ಚಂಡ ಪಳಂಗಪ್ಪ, ಚೊಟ್ಟೆಪಂಡ ಶರತ್, ಚೊಟ್ಟೆಪಂಡ ಭರತ್, ಚೊಟ್ಟೆಪಂಡ ಸ್ವಪ್ನ ಪಾಲ್ಗೊಂಡಿದ್ದರು. ೭ನೇ ತಿಂಗಳ ಕಾರ್ಯಕ್ರಮ ಮೇ ೧೬ ರ ಭಾನುವಾರ ಆಯೋಜಿಸಲಾಗಿದೆ ಎಂದು ಪ್ರಮುಖರು ಮಾಹಿತಿ ನೀಡಿದರು.