ಶ್ರೀಮಂಗಲ, ಏ. ೧೬: ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಮತ್ತು ನೆಮ್ಮಲೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಭಾರೀ ಗಾಳಿ, ಮಳೆ ಸುರಿದಿದೆ. ಆಲಿಕಲ್ಲು ಸಹಿತ ಸುರಿದ ಮಳೆಯಿಂದ ನೆಲದಲ್ಲಿ ಆಲಿಕಲ್ಲು ಹರಡಿತ್ತು.ಮಳೆ ನೀರಿನೊಂದಿಗೆ ಆಲಿಕಲ್ಲು ಅಪಾರ ಪ್ರಮಾಣದಲ್ಲಿ ಹರಿಯಿತು.