ಮಡಿಕೇರಿ, ಏ. ೧೧: ಪ್ರವಾಸಿ ತಾಣ ಭೇಟಿ ನಿರ್ಬಂಧವನ್ನು ಜಿಲ್ಲಾಡಳಿತ ಹಿಂಪಡೆದ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಮರು ಆರಂಭಗೊAಡಿದೆ. ತಾ. ೪ ರಿಂದ ಮುಚ್ಚಲ್ಪಟ್ಟಿದ್ದ ಪ್ರವಾಸಿ ತಾಣಗಳ ಬಾಗಿಲು ಮಡಿಕೇರಿ, ಏ. ೧೧: ಪ್ರವಾಸಿ ತಾಣ ಭೇಟಿ ನಿರ್ಬಂಧವನ್ನು ಜಿಲ್ಲಾಡಳಿತ ಹಿಂಪಡೆದ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಮರು ಆರಂಭಗೊAಡಿದೆ. ತಾ. ೪ ರಿಂದ ಮುಚ್ಚಲ್ಪಟ್ಟಿದ್ದ ಪ್ರವಾಸಿ ತಾಣಗಳ ಬಾಗಿಲು ತೆರೆದುಕೊಂಡಿದೆ.

ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಕೊಡಗಿನ ಪ್ರವಾಸಿ ತಾಣಗಳು ಕೊರೊನಾ ಪರಿಸ್ಥಿತಿಯಿಂದ ಸ್ತಬ್ಧಗೊಂಡಿದ್ದವು. ಪರಿಸ್ಥಿತಿ ಚೇತರಿಕೆಯ ಬಳಿಕ ಮತ್ತೆ ಪ್ರವಾಸೋದ್ಯಮ ಗರಿಗೆದರಿತ್ತು. ಆದರೆ, ಕೊರೊನಾ ಹರಡುವಿಕೆ ತಡೆಗೆ ತಾ. ೩ ರಂದು ಜಿಲ್ಲಾಡಳಿತ ಪ್ರವಾಸಿ ತಾಣ ಬಂದ್ ಮಾಡಲು ಆದೇಶ ನೀಡಿದ ಹಿನ್ನೆಲೆ ಜಿಲ್ಲೆಯ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿದ್ದವು. ಇದೀಗ ಸರಕಾರ, ಜಿಲ್ಲಾಡಳಿತ ಸೇರಿದಂತೆ ಇನ್ನಿತರ ಇಲಾಖೆ, ಸ್ಥಳೀಯ ಸಂಸ್ಥೆಗಳು ಪ್ರತ್ಯೇಕ ಆದೇಶ ನೀಡದಂತೆ ಹಾಗೂ ಮಾಡಿರುವ ಆದೇಶವನ್ನು ಹಿಂಪಡೆಯಲು ಸುತ್ತೋಲೆ ಹೊರಡಿಸಿದÀ ಹಿನ್ನೆಲೆ ಆದೇಶವನ್ನು ಕೊಡಗು ಜಿಲ್ಲಾಡಳಿತ ಹಿಂಪಡೆದುಕೊAಡಿದೆ.

ವಾರಾಂತ್ಯ, ಸಾಲು, ಸಾಲು ರಜೆ ಇರುವುದರಿಂದ ಕೊಡಗಿಗೆ ಹೆಚ್ಚಿನ ಪ್ರವಾಸಿಗರ ಆಗಮನದ ನಿರೀಕ್ಷೆ ಇತ್ತು.

ತೆರೆದುಕೊಂಡಿದೆ.

ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಕೊಡಗಿನ ಪ್ರವಾಸಿ ತಾಣಗಳು ಕೊರೊನಾ ಪರಿಸ್ಥಿತಿಯಿಂದ ಸ್ತಬ್ಧಗೊಂಡಿದ್ದವು. ಪರಿಸ್ಥಿತಿ ಚೇತರಿಕೆಯ ಬಳಿಕ ಮತ್ತೆ ಪ್ರವಾಸೋದ್ಯಮ ಗರಿಗೆದರಿತ್ತು. ಆದರೆ, ಕೊರೊನಾ ಹರಡುವಿಕೆ ತಡೆಗೆ ತಾ. ೩ ರಂದು ಜಿಲ್ಲಾಡಳಿತ ಪ್ರವಾಸಿ ತಾಣ ಬಂದ್ ಮಾಡಲು ಆದೇಶ ನೀಡಿದ ಹಿನ್ನೆಲೆ ಜಿಲ್ಲೆಯ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿದ್ದವು. ಇದೀಗ ಸರಕಾರ, ಜಿಲ್ಲಾಡಳಿತ ಸೇರಿದಂತೆ ಇನ್ನಿತರ ಇಲಾಖೆ, ಸ್ಥಳೀಯ ಸಂಸ್ಥೆಗಳು ಪ್ರತ್ಯೇಕ ಆದೇಶ ನೀಡದಂತೆ ಹಾಗೂ ಮಾಡಿರುವ ಆದೇಶವನ್ನು ಹಿಂಪಡೆಯಲು ಸುತ್ತೋಲೆ ಹೊರಡಿಸಿದÀ ಹಿನ್ನೆಲೆ ಆದೇಶವನ್ನು ಕೊಡಗು ಜಿಲ್ಲಾಡಳಿತ ಹಿಂಪಡೆದುಕೊAಡಿದೆ.

ವಾರಾಂತ್ಯ, ಸಾಲು, ಸಾಲು ರಜೆ ಇರುವುದರಿಂದ ಕೊಡಗಿಗೆ ಹೆಚ್ಚಿನ ಪ್ರವಾಸಿಗರ ಆಗಮನದ ನಿರೀಕ್ಷೆ ಇತ್ತು. ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ರಾಜ್ಯದ ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ್, ಬೀದರ್, ಕಲಬುರ್ಗಿ, ತುಮಕೂರು ನಗರಗಳಲ್ಲಿ ಕೊರೊನಾ ಕರ್ಫ್ಯೂ ವಿಧಿಸಿರುವುದು ಕೂಡ ಪ್ರವಾಸಿಗರ ಸಂಖ್ಯೆ ಇಳಿಮುಖಕ್ಕೆ ಕಾರಣವೆನ್ನಬಹುದಾಗಿದೆ.

ಪ್ರವಾಸಿ ತಾಣ ಬಂದ್ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ಬೀದಿಬದಿ ಅಂಗಡಿಗಳು ಮತ್ತೇ ತೆರೆದುಕೊಂಡಿತು. ಬೆಳಗ್ಗೆಯೇ ವ್ಯಾಪಾರಿಗಳು ಅಂಗಡಿ ತೆರೆದು ವ್ಯಾಪಾರಕ್ಕಿಳಿದರು. ಪ್ರವಾಸೋದ್ಯಮವನ್ನು ನಂಬಿ ನಾವು ಜೀವನ ಕಟ್ಟಿಕೊಂಡಿದ್ದೇವೆ.

ಪ್ರವಾಸಿ ತಾಣ ಬಂದ್ ಆದ ನಂತರ ವ್ಯಾಪಾರವೇ ಇರಲಿಲ್ಲ. ಇದೀಗ ಮತ್ತೇ ಆರಂಭವಾಗಿರುವುದರಿAದ ಸಂತೋಷವಾಗಿದೆ ಎಂದು ವ್ಯಾಪಾರಿಗಳು ಖುಷಿ ವ್ಯಕ್ತಪಡಿಸಿದರು. ಕೊರೊನಾ ಹೊಡೆತದಿಂದ ತತ್ತರಿಸಿ ಹೋಗಿದ್ದ ಆತಿಥ್ಯ ಕೇಂದ್ರ, ಹೊಟೇಲ್, ಲಾಡ್ಜ್ ಮಾಲೀಕರಿಗೆ ಆದೇಶ ಹಿಂಪಡೆದಿರುವುದು ಸಂತಸ ಮೂಡಿಸಿದೆ. ಕೊರೊನಾ ಮಾರ್ಗಸೂಚಿ, ಸೂಕ್ತ ಮುಂಜಾಗ್ರತೆ ವಹಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಸೇವೆ ನೀಡುತ್ತೇವೆ ಎಂದು ಆತಿಥ್ಯ ಕೇಂದ್ರದ ಮಾಲೀಕರು ತಿಳಿಸಿದ್ದಾರೆ.

ಇನ್ನೂ ಪ್ರವಾಸಿ ತಾಣಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕಾö್ಯನಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೈಹಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು.