ಮಡಿಕೇರಿ, ಏ. ೯: ಮೂರ್ನಾಡು ೩೩/೧೧ ಕೆ.ವಿ. ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ನಾಪೋಕ್ಲು ಫೀಡರ್‌ನಲ್ಲಿ ಬರುವ ನಾಪೋಕ್ಲು ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ತಾ. ೧೦ ರಂದು ಬೆಳಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ ಹೊದ್ದೂರು, ಬಲಮುರಿ, ವಾಟೆಕಾಡು, ನಾಪೋಕ್ಲು ಟೌನ್, ಕಕ್ಕಬೆ, ಕುಂಜಿಲ, ಯುವಕಪಾಡಿ, ಎಮ್ಮೆಮಾಡು ಮತ್ತು ಬಲ್ಲಮಾವಟಿ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.