ವೀರಾಜಪೇಟೆ, ಏ. ೮ : ಇಂದ್ರಜಾಲ ಎಂಬುದು ಒಂದು ಮಾಯಲೋಕದೆಡೆಗೆ ಸಂಚರಿಸುವ ಮಾಂತ್ರಿಕ ಶಕ್ತಿ ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಅಭಿಮತ ವ್ಯಕ್ತಪಡಿಸಿದರು.

ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಆಶ್ರಯದಲ್ಲಿ ನಡೆದ ಮಾಸಿಕ ತತ್ವಚಿಂತನಾಗೋಷ್ಠಿಯ ೧೯೯ನೇ ಕಾರ್ಯಕ್ರಮದ ಅಂಗವಾಗಿ ಇಂದ್ರಜಾಲ-ಮನರAಜನೆ-ವಿಜ್ಞಾನ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಸ್ವಾಮೀಜಿಗಳು ಇಂದ್ರಜಾಲ ಒಂದು ಪ್ರದರ್ಶನ ಕಲೆಯಾಗಿದೆ. ಜಾದೂಗಾರರು ಬಹುತೇಕ ಇದೇ ವಿದ್ಯೆಯ ಮೇಲೆ ಅವಲಂಭಿತರಾಗಿದ್ದಾರೆ. ಭಾರತದ ಪುರಾತನ ಕಾಲದ ೬೪ ವಿದ್ಯೆಗಳಲ್ಲಿ ಇಂದ್ರಜಾಲವು ಒಂದು. ಇಂದ್ರಜಾಲದ ವಿವಿಧ ಆಯಾಮಗಳನ್ನು ಬಹು ಆಳವಾಗಿ ಅಧ್ಯಯನ ನಡೆಸಿ ಮಂತ್ರವಾದಿಗಳು ಎಂದು ಹಲವಾರು ಮಂದಿ ಕರೆಸಿಕೊಂಡಿರುವುದು ಕಂಡುಬರುತ್ತದೆ. ಪೂರ್ವ ಇತಿಹಾಸದಿಂದ ಪ್ರಸ್ತುತ ಕಾಲದ ವರೆಗಿನ ಪರಿಸರದಲ್ಲಿ ಇಂದ್ರಜಾಲದ ಮೂಲಕ ಜನಸಾಮಾನ್ಯರನ್ನು ಮಂತ್ರಮುಗ್ದರನ್ನಾಗಿಸಿ. ಮನಸ್ಸöನ್ನು ಒಂದೆಡೆ ಕೇಂದ್ರೀಕರಿಸುವAತೆ ಮಾಡಿದ್ದಾರೆ. ಹೆಸರಾಂತ ಉದಯ ಜಾದುಗಾರ್ ಪಿ.ಸಿ ಸರ್ಕಾರ್, ಮತ್ತು ಇತರರು ತಮ್ಮ ವಿದ್ಯೆಯಿಂದ ಪ್ರಚಲಿತರಾದವರು. ಇಂದ್ರಜಾಲ ವಿದ್ಯೆಯನ್ನು ಕಲಿತು ಪ್ರದರ್ಶನ ಮಾಡಬೇಕು ವಿನಹಃ ಕಲಿತ ವಿದ್ಯೆಯನ್ನು ದುರ್ಬಳಕೆ ಮಾಡಬಾರದು ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದ್ರಜಾಲವು ಒಂದು. ಇಂದ್ರಜಾಲದ ವಿವಿಧ ಆಯಾಮಗಳನ್ನು ಬಹು ಆಳವಾಗಿ ಅಧ್ಯಯನ ನಡೆಸಿ ಮಂತ್ರವಾದಿಗಳು ಎಂದು ಹಲವಾರು ಮಂದಿ ಕರೆಸಿಕೊಂಡಿರುವುದು ಕಂಡುಬರುತ್ತದೆ. ಪೂರ್ವ ಇತಿಹಾಸದಿಂದ ಪ್ರಸ್ತುತ ಕಾಲದ ವರೆಗಿನ ಪರಿಸರದಲ್ಲಿ ಇಂದ್ರಜಾಲದ ಮೂಲಕ ಜನಸಾಮಾನ್ಯರನ್ನು ಮಂತ್ರಮುಗ್ದರನ್ನಾಗಿಸಿ. ಮನಸ್ಸöನ್ನು ಒಂದೆಡೆ ಕೇಂದ್ರೀಕರಿಸುವAತೆ ಮಾಡಿದ್ದಾರೆ. ಹೆಸರಾಂತ ಉದಯ ಜಾದುಗಾರ್ ಪಿ.ಸಿ ಸರ್ಕಾರ್, ಮತ್ತು ಇತರರು ತಮ್ಮ ವಿದ್ಯೆಯಿಂದ ಪ್ರಚಲಿತರಾದವರು. ಇಂದ್ರಜಾಲ ವಿದ್ಯೆಯನ್ನು ಕಲಿತು ಪ್ರದರ್ಶನ ಮಾಡಬೇಕು ವಿನಹಃ ಕಲಿತ ವಿದ್ಯೆಯನ್ನು ದುರ್ಬಳಕೆ ಮಾಡಬಾರದು ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಪ್ರದರ್ಶನ ಮಾಡಿದ ವೀರಾಜಪೇಟೆ ರ‍್ವತೋಕ್ಲು ಗ್ರಾಮದ ಎನ್.ಕೆ. ಪ್ರಿಯದರ್ಶನ್ ಅವರು ಮಾತನಾಡಿ ಇಂದ್ರಜಾಲ ಗಣಿತ ಮತ್ತು ವಿಜ್ಞಾನಗಳ ಸಮ್ಮಿಲನಗಳಿಂದ ಸೂಕ್ಷö್ಮವಾಗಿ ಗ್ರಹಿಸಿ ಮಾಡಬಹುದಾದ ವಿದ್ಯೆಯಾಗಿದೆ. ಇಂದ್ರಜಾಲದಿAದ ಮಾನವನ ಮನಸ್ಸು ಅರಿಯುವ ಪ್ರಯತ್ನ ಮಾಡಬಹುದಾಗಿದೆ ಎಂದರು.

ಕಳAಚೇರಿ ಮಠದ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಮತ್ತು ಇತರರು ಹಾಜರಿದ್ದರು.