ಮಡಿಕೇರಿ, ಏ. ೮: ಕೋಫ ಚಾಲೆಂರ‍್ಸ್ ಸಂಯುಕ್ತ ಆಶ್ರಯದಲ್ಲಿ ೧೦ನೇ ವರ್ಷದ ಕೊಂಡAಗೇರಿ ಪ್ರೀಮಿಯರ್ ಲೀಗ್ ಪಂದ್ಯಾಟವು ಕೊಂಡAಗೇರಿ ಶಾಲಾ ಮೈದಾನದಲ್ಲಿ ತಾ. ೩ ರಿಂದ ೫ ರವರೆಗೆ ನಡೆಯಿತು. ಪ್ರತಿ ವರ್ಷದಂತೆ ೧೪ ತಂಡಗಳ ನಡುವೆ ಲೀಗ್ ಹಂತದ ಪಂದ್ಯಾಟ ನಡೆಯಿತು.

ಪರಂಬು ಎ, ಜಂಕ್ಷನ್ ರಾಯಲ್ಸ್, ಎಲಿಯಂಗಾಡ್ ಹಾಗೂ ಗುಡ್ಡೆಹೊಸೂರು ಎ, ಈ ನಾಲ್ಕು ತಂಡಗಳು ಸೆಮಿಫೈನಲ್ ಹಂತವನ್ನು ಮಡಿಕೇರಿ, ಏ. ೮: ಕೋಫ ಚಾಲೆಂರ‍್ಸ್ ಸಂಯುಕ್ತ ಆಶ್ರಯದಲ್ಲಿ ೧೦ನೇ ವರ್ಷದ ಕೊಂಡAಗೇರಿ ಪ್ರೀಮಿಯರ್ ಲೀಗ್ ಪಂದ್ಯಾಟವು ಕೊಂಡAಗೇರಿ ಶಾಲಾ ಮೈದಾನದಲ್ಲಿ ತಾ. ೩ ರಿಂದ ೫ ರವರೆಗೆ ನಡೆಯಿತು. ಪ್ರತಿ ವರ್ಷದಂತೆ ೧೪ ತಂಡಗಳ ನಡುವೆ ಲೀಗ್ ಹಂತದ ಪಂದ್ಯಾಟ ನಡೆಯಿತು.

ಪರಂಬು ಎ, ಜಂಕ್ಷನ್ ರಾಯಲ್ಸ್, ಎಲಿಯಂಗಾಡ್ ಹಾಗೂ ಗುಡ್ಡೆಹೊಸೂರು ಎ, ಈ ನಾಲ್ಕು ತಂಡಗಳು ಸೆಮಿಫೈನಲ್ ಹಂತವನ್ನು ಗುಡ್ಡೆಹೊಸೂರು ತಂಡವು ಬ್ಯಾಟಿಂಗ್ ಮಾಡಿ ೫೫ ರನ್‌ಗಳನ್ನು ಕಲೆಹಾಕಿತು. ಇದನ್ನು ಬೆನ್ನಟ್ಟಿದ ಜಂಕ್ಷನ್ ರಾಯಲ್ಸ್ ತಂಡ ೧೫ ರನ್‌ಗಳಿಂದ ಸೋಲು ಅನುಭವಿಸಿತು. ಇದರೊಂದಿಗೆ ೩ನೇ ಬಾರೀ ಗುಡ್ಡೆಹೊಸೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್ ಪಂದ್ಯಾಟದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನಿಜಾಮುದ್ದೀನ್ ಪಡೆದುಕೊಂಡರು. ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗುಡ್ಡೆಹೊಸೂರು ಬಿ ತಂಡದ ನಜೀಬ್ ಪಡೆದುಕೊಂಡರು. ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಜಂಕ್ಷನ್ ರಾಯಲ್ಸ್ ತಂಡದ ರ‍್ಫತ್ ಪಡೆದುಕೊಂಡರು. ಉತ್ತಮ ಕೀಪರ್‌ಆಗಿ ಸಾದಿಕ್. ಉತ್ತಮ ಕ್ಯಾಚರ್‌ಆಗಿ ದಿಲ್‌ಶಾದ್. ಎಮರ್‌ಜಿಗ್ ಆಟಗಾರನಾಗಿ ಸಲೀಂ ಅವರು ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕೆಪಿಎಲ್ ಅಧ್ಯಕ್ಷ ಅಜೀ಼ಜ್ ಕೆ.ಕೆ., ಮಜೀದ್ ಎ.ಎ., ಅಂದುಕು ಜೆ.ಎಸ್., ಅಬ್ದುಲ್ಲ ಎ.ಎ., ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್ ಹೆಚ್.ಹೆಚ್., ಅಬ್ದುಲ್ ರಹಮಾನ್, ಲೋಕೇಶ್, ಮಾಜಿ ಅಧ್ಯಕ್ಷ ಯೂಸುಫ್, ದಾನಿಗಳಾದ ಟಿ.ಎಸ್.ಕೆ. ಕೊಂಡAಗೇರಿ, ಜಕರೀಯಾ ಯು.ಕೆ., ಅಸೀಫ್ ಹಾಗೂ ಕೋಫ ಚಾಲೆಂರ‍್ಸ್ ಅಧ್ಯಕ್ಷ ಅಬ್ದುಲ್ ರಹುಫ್ ಪಿ.ಎಂ., ಮೊಯ್ದಿಕುಙÂ ಕೊಪ್ಪ, ಉಮ್ಮರ್, ನಸೀರ್ ಹೆಚ್.ವೈ., ಬಿನ್ಯಾಮಿ, ಮುದಸ್ಸಿರ್, ಇರ್ಷಾದ್, ಅಜೀ಼ಜ್ ಹೆಚ್.ವೈ. ಹಾಗೂ ಇನ್ನಿತರರು ಹಾಜರಿದ್ದರು.