ಬಾಳೆಲೆ, ಏ. ೮: ಕೊಡಗಿನ ಯುವ ಜನತೆ ಬ್ಯಾಂಕಿAಗ್ ಕ್ಷೇತ್ರದ ಕಡೆಗೆ ಒಲವು ತೋರುತ್ತಿಲ್ಲ ಹಾಗಾಗಿ ನೆರೆಯ ಕೇರಳ ಹಾಗೂ ಇತರ ರಾಜ್ಯದವರು ಕೊಡಗಿಗೆ ಬಂದು ಕೆಲಸ ಮಾಡುವಂತಾಗಿದೆ ಎಂದು ಕೆನರಾ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ಕಚೇರಿಯ ಸಹಾಯಕ ಮುಖ್ಯ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ಹೇಳಿದರು.
ಬಾಳೆಲೆ ಕೊಡವ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಬಾಳೆಲೆ, ಏ. ೮: ಕೊಡಗಿನ ಯುವ ಜನತೆ ಬ್ಯಾಂಕಿAಗ್ ಕ್ಷೇತ್ರದ ಕಡೆಗೆ ಒಲವು ತೋರುತ್ತಿಲ್ಲ ಹಾಗಾಗಿ ನೆರೆಯ ಕೇರಳ ಹಾಗೂ ಇತರ ರಾಜ್ಯದವರು ಕೊಡಗಿಗೆ ಬಂದು ಕೆಲಸ ಮಾಡುವಂತಾಗಿದೆ ಎಂದು ಕೆನರಾ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ಕಚೇರಿಯ ಸಹಾಯಕ ಮುಖ್ಯ ವ್ಯವಸ್ಥಾಪಕ ಸೆಂಥಿಲ್ ಕುಮಾರ್ ಹೇಳಿದರು.

ಬಾಳೆಲೆ ಕೊಡವ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಬ್ಯಾಂಕಿAಗ್ ಹಿರಿಯ ಸದಸ್ಯ ಕಳ್ಳಿಚಂಡ ಸುಬ್ಬಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೋಡಮಾಡ ಸುಖೇಶ್, ವಿಜಯಲಕ್ಷಿö್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೆ. ಸೋಮಣ್ಣ ಉಪಸ್ಥಿತರಿದ್ದರು.
ಬ್ಯಾಂಕಿನ ಹಿರಿಯ ಸದಸ್ಯೆ ಪೋಡಮಾಡ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕೆನರಾ ಬ್ಯಾಂಕ್‌ನ ವತಿಯಿಂದ ಪ್ರತಿವರ್ಷ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯರಿಗೆ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ೨೦೨೦-೨೧ನೇ ಸಾಲಿನ ಅರ್ಹ ವಿದ್ಯಾರ್ಥಿನಿಯರಿಗೆ ಈ ಸಂದರ್ಭ ವಿತರಿಸಲಾಯಿತು.
ಸುವರ್ಣ ಮಹೋತ್ಸವದ ನೆನಪಿಗಾಗಿ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆನರಾ ಬ್ಯಾಂಕ್‌ನ ವತಿಯಿಂದ ಇಸಿಜಿ ಯಂತ್ರ ಹಾಗೂ ನೀರಿನ ಟ್ಯಾಂಕ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಿಧಿ ಹಾಗೂ ನವೀನ್ ಇದನ್ನು ಸ್ವೀಕರಿಸಿದರು. ಬಾಳೆಲೆ ವ್ಯಾಪ್ತಿಯ ಗ್ರಾಹಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.