ಸೋಮವಾರಪೇಟೆ, ಏ. ೩: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲೇ ಕಾಡಾನೆಗಳು ಸಂಚರಿಸುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ತೆರಳಬೇಕಿದೆ.

ಸೋಮವಾರಪೇಟೆ-ಐಗೂರು-ಮಡಿಕೇರಿ ರಸ್ತೆಯ ಕಾಜೂರು ಜಂಕ್ಷನ್ ಬಳಿಯಿರುವ ಗುಳಿಗಪ್ಪ ದೇವಾಲಯದ ಬಳಿ ಟಾಟಾ ಕಾಫಿ ಎಸ್ಟೇಟ್‌ನಿಂದ ಅರಣ್ಯಕ್ಕೆ-ಅರಣ್ಯದಿಂದ ಟಾಟಾ ಕಾಫಿ ಎಸ್ಟೇಟ್‌ಗೆ ಕಾಡಾನೆಗಳು ಸಂಚರಿಸುತ್ತಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಸುಮಾರು ೧೩ ಆನೆಗಳನ್ನು ಸೋಮವಾರಪೇಟೆ, ಏ. ೩: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲೇ ಕಾಡಾನೆಗಳು ಸಂಚರಿಸುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ತೆರಳಬೇಕಿದೆ.

ಸುಮಾರು ೧೩ ಆನೆಗಳನ್ನು ಕಾಡಾನೆಗಳು ಒಂದೆರಡು ದಿನ ಕಾಫಿ ತೋಟದೊಳಗೆ ಬೀಡುಬಿಟ್ಟು ನಂತರ ಅರಣ್ಯಕ್ಕೆ ತೆರಳುತ್ತಿವೆ.

ಅರಣ್ಯದಿಂದ ತೋಟಕ್ಕೆ ತೆರಳಲು ರಾಜ್ಯ ಹೆದ್ದಾರಿಯನ್ನು ದಾಟಿಕೊಂಡೇ ಹೋಗಬೇಕಿರುವುದರಿಂದ ಬೆಳಿಗ್ಗೆ ಮತ್ತು ಸಂಜೆ ಕಾಜೂರು ಜಂಕ್ಷನ್‌ನಿAದ ಕೋವರ್‌ಕೊಲ್ಲಿವರೆಗಿನ ರಸ್ತೆಯಲ್ಲಿ ಸಂಚರಿಸುವ ಮಂದಿ ಎಚ್ಚರಿಕೆ ವಹಿಸಬೇಕಿದೆ.