ಕುಶಾಲನಗರ/ ಮಡಿಕೇರಿ, ಏ.೪: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದ ಬೆನ್ನಲ್ಲೇ, ವಾರಾಂತ್ಯದ ರಜೆಯ ಮಜಾ ಕಳೆಯಲು ಆಗಮಿಸಿದ್ದ ಸಾವಿರಾರು ಸಂಖ್ಯೆ ಪ್ರವಾಸಿಗರು ನಿರಾಸೆಯೊಂದಿಗೆ ಮರಳಬೇಕಾದ ಪ್ರಮೇಯ ಸೃಷ್ಟಿಯಾಯಿತು.

ಬೆಂಗಳೂರು ಸೇರಿದಂತೆ ಹಲವೆಡೆಗಳಿಂದ ಕಳೆದ ಶುಕ್ರವಾರದಿಂದ ಅಧಿಕ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯ ದುಬಾರೆ, ಕಾವೇರಿ ನಿಸರ್ಗಧಾಮ, ಮಡಿಕೇರಿ ಸೇರಿದಂತೆ ಮತ್ತಿತರ ಪ್ರವಾಸಿ ಕೇಂದ್ರಗಳಿಗೆ ರಜಾದ ಮಜಾ ಅನುಭವಿಸಲು ಪ್ರವಾಸಿಗರು ಆಗಮಿಸಿದ್ದರು. ದಿಢೀರ್ ಆದೇಶದಿಂದ ಎಲ್ಲಾ ಪ್ರವಾಸಿ ತಾಣಗಳಿಂದ ತೆರವುಗೊಂಡ ಪ್ರವಾಸಿಗರು ಬೇಸರದಿಂದ ತಮ್ಮ ಪ್ರವಾಸವನ್ನು ಮೊಟಕು ಗೊಳಿಸಿ ಹಿಂತಿರುಗುತ್ತಿದ್ದ ಕುಶಾಲನಗರ/ ಮಡಿಕೇರಿ, ಏ.೪: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದ ಬೆನ್ನಲ್ಲೇ, ವಾರಾಂತ್ಯದ ರಜೆಯ ಮಜಾ ಕಳೆಯಲು ಆಗಮಿಸಿದ್ದ ಸಾವಿರಾರು ಸಂಖ್ಯೆ ಪ್ರವಾಸಿಗರು ನಿರಾಸೆಯೊಂದಿಗೆ ಮರಳಬೇಕಾದ ಪ್ರಮೇಯ ಸೃಷ್ಟಿಯಾಯಿತು.

ಬೆಂಗಳೂರು ಸೇರಿದಂತೆ ಹಲವೆಡೆಗಳಿಂದ ಕಳೆದ ಶುಕ್ರವಾರದಿಂದ ಅಧಿಕ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯ ದುಬಾರೆ, ಕಾವೇರಿ ನಿಸರ್ಗಧಾಮ, ಮಡಿಕೇರಿ ಸೇರಿದಂತೆ ಮತ್ತಿತರ ಪ್ರವಾಸಿ ಕೇಂದ್ರಗಳಿಗೆ ರಜಾದ ಮಜಾ ಅನುಭವಿಸಲು ಪ್ರವಾಸಿಗರು ಆಗಮಿಸಿದ್ದರು. ದಿಢೀರ್ ಆದೇಶದಿಂದ ಎಲ್ಲಾ ಪ್ರವಾಸಿ ತಾಣಗಳಿಂದ ತೆರವುಗೊಂಡ ಪ್ರವಾಸಿಗರು ಬೇಸರದಿಂದ ತಮ್ಮ ಪ್ರವಾಸವನ್ನು ಮೊಟಕು ಗೊಳಿಸಿ ಹಿಂತಿರುಗುತ್ತಿದ್ದ ಹೇರಿದ ಕಾರಣ ಲಾಡ್ಜ್, ರೆಸಾರ್ಟ್ಗಳಲ್ಲಿ ಕಾಯ್ದಿರಿಸಿದ್ದ ಮುಂಗಡ ಬುಕಿಂಗ್‌ಗಳು ಕೂಡ ರದ್ದುಗೊಂಡಿರುವುದಾಗಿ ಹೊಟೇಲ್ ಮಾಲೀಕರು ಮಾಹಿತಿ ನೀಡಿದ್ದಾರೆ.