ಕುಶಾಲನಗರ, ಏ. ೩: ಒಂದು ಕಾಲದಲ್ಲಿ ಜನಸಾಮಾನ್ಯರ ಸಂಪರ್ಕ ಕೊಂಡಿಯಾಗಿದ್ದ ಭಾರತ್ ಸಂಚಾರ್ ನಿಗಮದ ಸ್ಥಿರ ದೂರವಾಣಿ ಸೇವೆ ಇದೀಗ ಬಹುತೇಕ ಕಡೆ ಸ್ಥಗಿತ ಗೊಳ್ಳುವುದರೊಂದಿಗೆ ಜಿಲ್ಲೆಯ ಹಲವೆಡೆ ತಲೆಎತ್ತಿ ನಿಂತಿದ್ದ ಕಟ್ಟಡಗಳನ್ನು ಸಂಸ್ಥೆ ಸಾರ್ವಜನಿಕರಿಗೆ ಬಾಡಿಗೆಗೆ ನೀಡಲು ಹೊರಟಿದೆ. ಸಂಪರ್ಕ ಕ್ರಾಂತಿ ಮೂಲಕ ದೂರಸಂಪರ್ಕ ಸೇವೆ ಹಲವು ಕಾರಣಗಳಿಂದ ಖಾಸಗಿ ಸಂಸ್ಥೆಗಳ ತೆಕ್ಕೆಗೆ ಸಾಗುತ್ತಿದ್ದಂತೆ ಇತ್ತ ಬಿಎಸ್‌ಎನ್‌ಎಲ್ ಸೇವೆ ಕುಂಠಿತ ಗೊಳ್ಳುವುದರೊಂದಿಗೆ ಪ್ರಸಕ್ತ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಶತಕಗಳ ಇತಿಹಾಸ ಹೊಂದಿದ್ದ ಭಾರತೀಯ ದೂರಸಂಪರ್ಕ ಇಲಾಖೆಯಲ್ಲಿ ಮೊಬೈಲ್ ಸೇವೆ ಪ್ರಾರಂಭಗೊAಡ ಬೆನ್ನಲ್ಲೇ ಸ್ಥಿರ ದೂರವಾಣಿಗಳ ಸೇವೆಯಲ್ಲಿ ಭಾರೀ ವ್ಯತ್ಯಯ ಕಾಣುವುದರೊಂದಿಗೆ ಇದರ ನಡುವೆ ಖಾಸಗಿ ದೂರವಾಣಿ ಸಂಸ್ಥೆಗಳು ಪೈಪೋಟಿಯಲ್ಲಿ ತೊಡಗಿದವು. ಒಂದು ಕಾಲದಲ್ಲಿ ಗ್ರಾಹಕರು ಮುಗಿಬಿದ್ದು ಬಿಎಸ್‌ಎನ್‌ಎಲ್ ಕಚೇರಿಯತ್ತ ಕುಶಾಲನಗರ, ಏ. ೩: ಒಂದು ಕಾಲದಲ್ಲಿ ಜನಸಾಮಾನ್ಯರ ಸಂಪರ್ಕ ಕೊಂಡಿಯಾಗಿದ್ದ ಭಾರತ್ ಸಂಚಾರ್ ನಿಗಮದ ಸ್ಥಿರ ದೂರವಾಣಿ ಸೇವೆ ಇದೀಗ ಬಹುತೇಕ ಕಡೆ ಸ್ಥಗಿತ ಗೊಳ್ಳುವುದರೊಂದಿಗೆ ಜಿಲ್ಲೆಯ ಹಲವೆಡೆ ತಲೆಎತ್ತಿ ನಿಂತಿದ್ದ ಕಟ್ಟಡಗಳನ್ನು ಸಂಸ್ಥೆ ಸಾರ್ವಜನಿಕರಿಗೆ ಬಾಡಿಗೆಗೆ ನೀಡಲು ಹೊರಟಿದೆ. ಸಂಪರ್ಕ ಕ್ರಾಂತಿ ಮೂಲಕ ದೂರಸಂಪರ್ಕ ಸೇವೆ ಹಲವು ಕಾರಣಗಳಿಂದ ಖಾಸಗಿ ಸಂಸ್ಥೆಗಳ ತೆಕ್ಕೆಗೆ ಸಾಗುತ್ತಿದ್ದಂತೆ ಇತ್ತ ಬಿಎಸ್‌ಎನ್‌ಎಲ್ ಸೇವೆ ಕುಂಠಿತ ಗೊಳ್ಳುವುದರೊಂದಿಗೆ ಪ್ರಸಕ್ತ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಶತಕಗಳ ಇತಿಹಾಸ ಹೊಂದಿದ್ದ ಭಾರತೀಯ ದೂರಸಂಪರ್ಕ ಇಲಾಖೆಯಲ್ಲಿ ಮೊಬೈಲ್ ಸೇವೆ ಪ್ರಾರಂಭಗೊAಡ ಬೆನ್ನಲ್ಲೇ ಸ್ಥಿರ ದೂರವಾಣಿಗಳ ಸೇವೆಯಲ್ಲಿ ಭಾರೀ ವ್ಯತ್ಯಯ ಕಾಣುವುದರೊಂದಿಗೆ ಇದರ ನಡುವೆ ಖಾಸಗಿ ದೂರವಾಣಿ ಸಂಸ್ಥೆಗಳು ಪೈಪೋಟಿಯಲ್ಲಿ ತೊಡಗಿದವು. ಒಂದು ಕಾಲದಲ್ಲಿ ಗ್ರಾಹಕರು ಮುಗಿಬಿದ್ದು ಬಿಎಸ್‌ಎನ್‌ಎಲ್ ಕಚೇರಿಯತ್ತ ಕುಶಾಲನಗರ, ಏ. ೩: ಒಂದು ಕಾಲದಲ್ಲಿ ಜನಸಾಮಾನ್ಯರ ಸಂಪರ್ಕ ಕೊಂಡಿಯಾಗಿದ್ದ ಭಾರತ್ ಸಂಚಾರ್ ನಿಗಮದ ಸ್ಥಿರ ದೂರವಾಣಿ ಸೇವೆ ಇದೀಗ ಬಹುತೇಕ ಕಡೆ ಸ್ಥಗಿತ ಗೊಳ್ಳುವುದರೊಂದಿಗೆ ಜಿಲ್ಲೆಯ ಹಲವೆಡೆ ತಲೆಎತ್ತಿ ನಿಂತಿದ್ದ ಕಟ್ಟಡಗಳನ್ನು ಸಂಸ್ಥೆ ಸಾರ್ವಜನಿಕರಿಗೆ ಬಾಡಿಗೆಗೆ ನೀಡಲು ಹೊರಟಿದೆ. ಸಂಪರ್ಕ ಕ್ರಾಂತಿ ಮೂಲಕ ದೂರಸಂಪರ್ಕ ಸೇವೆ ಹಲವು ಕಾರಣಗಳಿಂದ ಖಾಸಗಿ ಸಂಸ್ಥೆಗಳ ತೆಕ್ಕೆಗೆ ಸಾಗುತ್ತಿದ್ದಂತೆ ಇತ್ತ ಬಿಎಸ್‌ಎನ್‌ಎಲ್ ಸೇವೆ ಕುಂಠಿತ ಗೊಳ್ಳುವುದರೊಂದಿಗೆ ಪ್ರಸಕ್ತ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಶತಕಗಳ ಇತಿಹಾಸ ಹೊಂದಿದ್ದ ಭಾರತೀಯ ದೂರಸಂಪರ್ಕ ಇಲಾಖೆಯಲ್ಲಿ ಮೊಬೈಲ್ ಸೇವೆ ಪ್ರಾರಂಭಗೊAಡ ಬೆನ್ನಲ್ಲೇ ಸ್ಥಿರ ದೂರವಾಣಿಗಳ ಸೇವೆಯಲ್ಲಿ ಭಾರೀ ವ್ಯತ್ಯಯ ಕಾಣುವುದರೊಂದಿಗೆ ಇದರ ನಡುವೆ ಖಾಸಗಿ ದೂರವಾಣಿ ಸಂಸ್ಥೆಗಳು ಪೈಪೋಟಿಯಲ್ಲಿ ತೊಡಗಿದವು. ಒಂದು ಕಾಲದಲ್ಲಿ ಗ್ರಾಹಕರು ಮುಗಿಬಿದ್ದು ಬಿಎಸ್‌ಎನ್‌ಎಲ್ ಕಚೇರಿಯತ್ತ ಬಹುತೇಕ ನಷ್ಟಕ್ಕೆ ಒಳಗಾಗುವುದ ರೊಂದಿಗೆ ಕೆಲವೊಮ್ಮೆ ನೌಕರರ ಸಂಬಳ ನೀಡಲು ಕೂಡ ಸಂಕಷ್ಟಕ್ಕೆ ಎದುರಾದ ದಿನಗಳು ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿತ್ತು. ಇದೀಗ ಜಿಲ್ಲೆಯಲ್ಲಿ ತಲೆ ಎತ್ತಿ ನಿಂತಿದ್ದ ಬಿಎಸ್‌ಎನ್‌ಎಲ್ ಸಂಸ್ಥೆಯ ಕಟ್ಟಡಗಳನ್ನು ಬಾಡಿಗೆಗೆ ನೀಡುವುದಾಗಿ ಅಲ್ಲಲ್ಲಿ ಸಂಸ್ಥೆ ಕಟ್ಟಡದ ಗೇಟ್‌ಗಳಲ್ಲಿ ಫಲಕಗಳನ್ನು ಅಳವಡಿಸಿರುವ ದೃಶ್ಯ ಕಾಣಬಹುದು. ಕುಶಾಲನಗರದ ಕಚೇರಿ ಕಟ್ಟಡ, ವಸತಿಗೃಹಗಳು ಖಾಲಿ ಬಿದ್ದಿದ್ದು ಇವುಗಳನ್ನು ಬಾಡಿಗೆಗೆ ನೀಡುವುದಾಗಿ ಬೋರ್ಡ್ ತಗುಲಿಸಿರುವುದು ಕಂಡುಬAದಿದೆ. ಸಾರ್ವಜನಿಕ ಸೇವಾ ಸಂಸ್ಥೆಯೊAದು ಲಕ್ಷಾಂತರ ಮಂದಿಯ ಜೀವನೋಪಾಯಕ್ಕೆ ಆಸರೆ ಕಲ್ಪಿಸುವುದರೊಂದಿಗೆ ಕೋಟ್ಯಾಂತರ ಜನರಿಗೆ ಉತ್ತಮ ಸೇವೆ ನೀಡಿ ನಂಬರ್-೧ ಎಂಬ ಖ್ಯಾತಿ ಹೊಂದಿ ಇದೀಗ ತನ್ನ ಅಸ್ತಿತ್ವವನ್ನೇ ಕಳೆದು ಕೊಳ್ಳುತ್ತಿರುವುದು ನಿಜವಾಗಿಯೂ ದುರಂತದ ಸಂಗತಿಯಾಗಿದೆ.

- ಚಂದ್ರಮೋಹನ್