ನಾಪೋಕ್ಲು, ಏ. ೪: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಎಸ್‌ಇಎಸ್ ಬೇತ್ರಿ ಇವರ ಸಂಯುಕ್ತಾಶ್ರಯದಲ್ಲಿ ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ೧೭ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಮುಸ್ಲಿಂ ಕಪ್ ಕ್ರಿಕೆಟ್ ಸಂಸ್ಥಾಪಕ ಕುಪ್ಪೊಂಡAಡ ಅಬ್ದುಲ್ ರಶೀದ್ ಎಡಪಾಲ ಧ್ವಜಾರೋಹಣ ನೆರವೇರಿಸುವದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಇಎಸ್ ಬೇತ್ರಿ ಕ್ಲಬ್‌ನ ಅಧ್ಯಕ್ಷ ಅಬ್ದುಲ್ ರಶೀದ್ ಪಿ.ಎಂ ವಹಿಸಿದ್ದರು.
ವೇದಿಕೆಯಲ್ಲಿ ಮುಸ್ಲಿಂ ಸ್ಫೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಅಬ್ದುಲ್ ಕುಪ್ಪೊಂಡAಡ ಅಬ್ದುಲ್ ರಶೀದ್ ಎಡಪಾಲ ಧ್ವಜಾರೋಹಣ ನೆರವೇರಿಸುವದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಇಎಸ್ ಬೇತ್ರಿ ಕ್ಲಬ್‌ನ ಅಧ್ಯಕ್ಷ ಅಬ್ದುಲ್ ರಶೀದ್ ಪಿ.ಎಂ ವಹಿಸಿದ್ದರು.
ವೇದಿಕೆಯಲ್ಲಿ ಮುಸ್ಲಿಂ ಸ್ಫೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಅಬ್ದುಲ್ ಕುಪ್ಪೊಂಡAಡ ಅಬ್ದುಲ್ ರಶೀದ್ ಎಡಪಾಲ ಧ್ವಜಾರೋಹಣ ನೆರವೇರಿಸುವದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಇಎಸ್ ಬೇತ್ರಿ ಕ್ಲಬ್‌ನ ಅಧ್ಯಕ್ಷ ಅಬ್ದುಲ್ ರಶೀದ್ ಪಿ.ಎಂ ವಹಿಸಿದ್ದರು.
ವೇದಿಕೆಯಲ್ಲಿ ಮುಸ್ಲಿಂ ಸ್ಫೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಅಬ್ದುಲ್ ಮಣಿಸಿತು. ಫ್ರೀಡಂ ಹುಂಡಿ ಮತ್ತು ಅಟ್ಯಾಕ್ ಬಾಯ್ಸ್ ಹಾಕತ್ತೂರು ತಂಡಗಳ ನಡುವಿನ ಪಂದ್ಯಾಟದಲ್ಲಿ ಅಟ್ಯಾಕ್ ಬಾಯ್ಸ್ ತಂಡವು ಫ್ರೀಡಂ ಹುಂಡಿ ತಂಡವನ್ನು ಸೋಲಿಸಿತು. ರೆಡ್ ವಿಂಗ್ಸ್ ಪೊನ್ನತ್‌ಮೊಟ್ಟೆ ಮತ್ತು ಚಿಲ್ ಬಾಯ್ಸ್ ಮಡಿಕೇರಿ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪೊನ್ನತ್‌ಮೊಟ್ಟೆ ತಂಡವು ಚಿಲ್ ಬಾಯ್ಸ್ ತಂಡವನ್ನು ಪರಾಭವಗೊಳಿಸಿತು. ಸಿಬಿಸಿ ಬಜೆಗುಂಡಿ ಮತ್ತು ಸೌತ್ ೧೧ ಅಮ್ಮತ್ತಿ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಸಿಬಿಸಿ ತಂಡವು ಸೌತ್ ೧೧ ತಂಡವನ್ನು ಸೋಲಿಸಿತು. ಮೂರ್ನಾಡು ಮತ್ತು ಸಹರಾ ಒಳಮಾಳ ತಂಡಗಳ ನಡುವಿನ ಪಂದ್ಯಾಟದಲ್ಲಿ ಸಹರಾ ಒಳಮಾಳ ತಂಡವು ಮೂರ್ನಾಡು ತಂಡವನ್ನು ಮಣಿಸಿತು. ಅಟ್ಯಾಕ್ ಬಾಯ್ಸ್ ಮತ್ತು ಸಹರಾ ಒಳಮಾಳ ತಂಡಗಳ ನಡುವಿನ ಪಂದ್ಯಾಟದಲ್ಲಿ ಅಟ್ಯಾಕ್ ಬಾಯ್ಸ್ ತಂಡವು ಸಹರಾ ವಳಮಾಳ ತಂಡವನ್ನು ಪರಾಭವಗೊಳಿಸುವದರ ಮೂಲಕ ಪ್ರೀ ಕ್ವಾರ್ಟರ್‌ಗೆ ಪ್ರವೇಶ ಪಡೆಯಿತು.