ನಾಪೋಕ್ಲು, ಏ. ೩: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಬಯನಾಡ ದೈವದ ವಾರ್ಷಿಕ ಕೋಲ ನಡೆಯಿತು. ದೇವಳದ ಕಾವಲುಗಾರನಾಗಿರುವ ಈ ದೈವದ ಕೋಲ ಇಗ್ಗುತ್ತಪ್ಪ ದೇವಳ ಹೊರಾಂಗಣಕ್ಕೆ ಆಗಮಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿತು.